ಮಡಿಕೇರಿ ಆಯ್ತು ಈಗ ಮೈಸೂರಿನಲ್ಲೂ ವೆಂಕಟ್ ಹುಚ್ಚಾಟ..!

ನಿನ್ನೆ ಮಡಿಕೇರಿಯಲ್ಲಿ ಹುಚ್ಚಾವೆಂಕಟ್ ಹುಚ್ಚಾಟವಾಡಿ ಮಡಿಕೇರಿಯ ಜನರ ಬಳಿ ಒದೆ ತಿಂದಿದ್ದಾಯ್ತು, ಇಂದು ಹುಚ್ಚಾ ವೆಂಕಟ್ ಮೈಸೂರಿನ ಪಿರಿಯಾಪಟ್ಟಣದಲ್ಲಿ ಮತ್ತೆ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ, ಪಿರಿಯಾಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ಪಿರಿಯಾಪಟ್ಟಣವನ್ನು ಕೂರ್ಗ್ ಎಂದು ಕರೆಯಬೇಕು ಅಂತ ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡಿದ್ದಾನೆ, ಇನ್ನು ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡುವುದನ್ನು ಕಂಡ ಅಲ್ಲಿನ ಸ್ಥಳಿಯರು ವೆಂಕಟ್ ಗೆ ಕಪಾಳಕ್ಕೆ ಭಾರಿಸಿದ್ದಾರೆ, ಇನ್ನು ಇಲ್ಲಿ ಸಾರ್ವಜನಿಕರು ಕೂಡ ವೆಂಕಟ್ ನನ್ನು ಪ್ರಚೋಧಿಸುತ್ತಿದ್ದಾರೆ ಈ ಕಾರಣಕ್ಕೆ ಹುಚ್ಚಾವೆಂಕಟ್ ಈ‌ ರೀತಿಯಲ್ಲ ಮಾಡುತ್ತಿದ್ದಾನೆ ಹಾಗಾಗಿ ಆ ವ್ಯಕ್ತಿಗೆ ಉತ್ತಮವಾದ ಚಿಕಿತ್ಸೆ ನೀಡಿ‌ ಮತ್ತು ಸಾರ್ವಜನಿಕರು ಆತನನ್ನು ಪ್ರಚೋಧಿಸುವುದನ್ನು ನಿಲ್ಲಿಸಿ ಅಂತ ಹಿರಿಯರು ತಿಳಿದವರು ಹೇಳ್ತಾ ಇದ್ದಾರೆ, ಏನೇ ಆದ್ರೂ ಟಿಆರ್ ಪಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹೆಚ್ಚಿಸಿಕೊಳ್ಳಲು ಹುಚ್ಚಾವೆಂಕಟ್ ಅವರನ್ನು ಬಳಸಿಕೊಳ್ಳೋದು ಸರಿಯಲ್ಲ ಅನ್ನೋದು ಕನ್ನಡ ನ್ಯೂಸ್ ಲೈವ್ ಕಾಳಜಿ ಕೂಡ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top