ಪದೇ ಪದೇ ನಿಮ್ಮನ್ನು ಕೆಮ್ಮು ಕಾಡ್ತಿದ್ಯಾ ಮನೆಯಲ್ಲಿ ಮಾಡಿ ಈ ಸುಲಭದ ಮದ್ದು.!

ಕೆಮ್ಮು ಕೆಲವರಿಗೆ ಬಿಟ್ಟು ಬಿಡದೇ ಕಾಡುವ ಒಂದು ಕಾಯಿಲೆ, ಕೆಲವರಿಗೆ ಇದು ನಿರಂತವಾಗಿದ್ರೆ, ಇನ್ನು ಕೆಲವರಿಗೆ ಇದು ದೊಡ್ಡ ಸಮಸ್ಯೆಯಾಗಿ ಉಳಿದುಬಿಡುತ್ತದೆ, ಇನ್ನು ಕೆಮ್ಮನ್ನು ನಿರ್ಲಕ್ಷಿಸಿದ್ರೆ ದೊಡ್ಡ ಸಮಸ್ಯೆಗೆ ಎಡೆಮಾಡಿಕೊಡುತ್ತದೆ, ಹೆಚ್ಚು ಹೆಚ್ಚು ಹಣ ವ್ಯಯಮಾಡಿ ಆಸ್ಪತ್ರೆಗೆ ತಿರುಗಬೇಕಾಗುತ್ತದೆ, ಹಾಗಾಗಿ ಕೆಮ್ಮು ನಿಮ್ಮನ್ನು ಕಾಡ್ತಾ ಇದೆ ಅಂತ ಗೊತ್ತಾದ ಕೂಡಲೇ ಮನೆಯಲ್ಲೇ ಈ ಮದ್ದುಗಳನ್ನು ಮಾಡಿಕೊಂಡ್ರೆ ನಿಮ್ಮನ್ನು ಇನ್ನೆಂದೂ ಕೆಮ್ಮು ಕಾಡದಂತೆ ದೂರವಾಗಿ ಹೋಗುತ್ತೆ.

ಈ ಕೆಳಕಂಡ ಮನೆಮದ್ದುಗಳನ್ನು ಮಾಡಿದ್ರೆ ನಿಮಗೆ ಕೆಮ್ಮಿನಿಂದ ನೆಮ್ಮದಿ ಸಿಗೋದು ಗ್ಯಾರಂಟಿ..

1. ವೀಳ್ಯೆದೆಲೆ ದಂಡಿನ ಸಮೇತ ಮತ್ತು ಕಾಳುಮೆಣಸು, ಉಪ್ಪು ಸೇರಿಸಿ ಜಗಿಯುವುದರಿಂದ ತಕ್ಷಣ ಕೆಮ್ಮು ದೂರವಾಗುತ್ತದೆ.

2. ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಅಮೃತ ಬಳಿಯ ರಸವನ್ನು ಜೇನು ತುಪ್ಪದ ಜೊತೆ ಬೆರೆಸಿ ನಾಲಿಗೆಗೆ ಹಚ್ಚಿಕೊಂಡು ಗಂಟೆಗೊಮ್ಮೆ ಸೇವಿಸುತ್ತಿದ್ದರೆ ಕೆಮ್ಮಿನ ಸಮಸ್ಯೆ ನಿಮ್ಮಿಂದ ದೂರವಾಗೋದು ಗ್ಯಾರಂಟಿ.

3 ಲವಂಗ ಮತ್ತು ಕಲ್ಲು ಉಪ್ಪು ಎರಡನ್ನು ಬಾಯಿಯಲ್ಲಿ ಇಟ್ಟುಕೊಂಡು ಜಗಿದು ರಸ ಸೇವಿಸುತ್ತಿದ್ದರೆ, ನಿಮಗಿರುವ ಕೆಮ್ಮು ಮತ್ತು ಶೀತ ಎರಡು ಮಂಗಮಾಯವಾಗಿ ಹೋಗುತ್ತದೆ.

Read : ಇದು ಚೆಲುವಿನ ಗಣಿ ಮಧುಬಾಲ ಲೈಫ್ ಸ್ಟೋರಿ..!

4. ತುಳಸಿ ಎಲೆಯನ್ನು ಮತ್ತು ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಆಗಾಗ ಸೇವಿಸುತ್ತಾ ಬಂದರೆ ನಿಮಗೆ ಕೆಮ್ಮಿನ ಭಾದೆ ಇಲ್ಲದೇ ಹೋಗುತ್ತದೆ..

5. ಕಿತ್ತಳೆ ಹಣ್ಣಿನ ರಸಕ್ಕೆ ಉಪ್ಪು , ಜೇನುತುಪ್ಪ ಬೆರಸಿ ಕುಡಿದರೆ ಕೆಮ್ಮು ನಿಮಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತದೆ.

Read : ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಟ್ಯಾಂಕರ್ ಏರಿ ಏನು ಮಾಡಿದ ಗೊತ್ತಾ..?

ಈ ಮೇಲಿನ ಎಲ್ಲಾ ಮನೆಮದ್ದುಗಳನ್ನು ಮಾಡುವುದರಿಂದ ನಿಮಗಿರುವ ಕೆಮ್ಮಿನ ಸಮಸ್ಯೆ ಯಾವುದೇ ಡಾಕ್ಟರ್ ಸಲಹೆ ಇಲ್ಲದೇ ನಿವಾರಿಸಿಕೊಳ್ಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top