ಎದೆ ನೋವಿನ ಸಮಸ್ಯೆ ಇದ್ದರೆ, ಇನ್ಮೇಲೆ ಟೆನ್ಷನ್ ಬೇಡ ಇಲ್ಲಿದೆ ಮನೆ ಮದ್ದು..!

ಎದೆನೋವು ಈಗ ಪ್ರತಿಯೊಬ್ಬ ಮನುಷ್ಯನಲ್ಲಿ ಸಾಮಾನ್ಯವಾಗಿ ಕಾಡುತ್ತಿರೋ ಸಮಸ್ಯೆ, ಎದೆ ನೋವು ಕಾಣಿಸಿಕೊಳ್ತಾ ಇದೆ ಅಂದ್ರೆ ನೀವೂ ಅದನ್ನು ಎಂದು ನಿರ್ಲಕ್ಷಿಸಬೇಡಿ, ಅಲ್ಲದೇ ಎದೆ ನೋವು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ, ಆದ್ರೆ ಎದೆ ನೋವು ಬರದ ರೀತಿ ಮನೆಯಲ್ಲಿ ಈ ಮದ್ದುಗಳನ್ನು ಮಾಡಿದ್ರೆ ಖಂಡಿತ ಎದೆ ನೋವು ನಿಮ್ಮತ್ರ ಸುಳಿಯುವುದಿಲ್ಲ.

Read : ತಲೆ ಕೂದಲು ಉದುರುವುದಕ್ಕೆ ಇಲ್ಲಿದೆ ರಾಮಬಾಣ

  • ಪಪ್ಪಾಯ ಹಣ್ಣನ್ನು ಸಿಪ್ಪೆ ಮತ್ತು ಬೀಜದ ಸಮೇತ ಮಿಕ್ಸ್ ಮಾಡಿ. ಅದಕ್ಕೆ ಜೇನು ತುಪ್ಪವನ್ನು ಬೆರೆಸಿ ತಿಂದು, ಅದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಬೆಚ್ಚಗಿನ ಹಾಲು ಕುಡಿಯುವುದರಿಂದ ಎದೆ ನೋವು ಬರುವುದಿಲ್ಲ.
  • ಕೊತ್ತಬಂರಿ ಬೀಜವನ್ನು ಅರೆಬರೆ ಅರೆದು, ನೀರಿನಲ್ಲಿ ಚೆನ್ನಾಗಿ ಕುದಿಸಬೇಕು, ಆ ನಂತರ ಸ್ವಲ್ಪ ಹಾಲು ಮತ್ತ ಸಕ್ಕರೆ ಬೆರಸಿ ಕುಡಿಯುವುದರಿಂದ ಎದೆನೋವಿನ ಸಮಸ್ಯೆ ನಿಮಗೆ ಬರುವುದಿಲ್ಲ.
  • ಕಲ್ಲಂಗಡಿ ಬೀಜ, ಗಸಗಸೆ ಮತ್ತು ಬಾದಾಮಿಯನ್ನು ಚೆನ್ನಾಗಿ ಅರೆದು ಅದನ್ನು ಹಾಲು ಮತ್ತು ಕಲ್ಲಸಕ್ಕರೆ ಜೊತೆ ಬೆರಸಿ ಕುಡಿಯುವುದರಿಂದ ದೇಹದಲ್ಲಿ ತಂಪು ಉಂಟಾಗಿದೆ ಹೃದಯ ತನ್ನ ಕೆಲಸದಲ್ಲಿ ಸಕ್ರಿಯವಾಗಿರುತ್ತದೆ.
  • ಮಾವಿನ ಹಣ್ಣನ್ನು ಹಣ್ಣಿನ ಸೀಸನ್ ಸಮಯದಲ್ಲಿ ತಿಂದರೆ ಹೃದಯದ ಚಲನೆ ಚುರುಕಾಗಿ ಆರೋಗ್ಯವಾಗಿರುತ್ತದೆ.

Read : ಪದೇ ಪದೇ ನಿಮ್ಮನ್ನು ಕೆಮ್ಮು ಕಾಡ್ತಿದ್ಯಾ ಮನೆಯಲ್ಲಿ ಮಾಡಿ ಈ ಸುಲಭದ ಮದ್ದು.!

ಹೀಗೆ ಎದೆನೋವಿಗೆ ಮನೆಯಲ್ಲಿ ಈ ಮೇಲ್ಕಂಡ ಸಲಹೆಗಳನ್ನು ಅನುಸರಿಸಿದ್ರೆ ನೀವು ಮತ್ತು ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ, ಇನ್ನು ನಿಮಗೆ ಎಡಭಾಗದಲ್ಲಿ ಎದೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top