ಮನೆಯಲ್ಲೇ ರುಚಿಯಾದ ಹಾಗೂ ಆರೋಗ್ಯಕರ ಬಾದಾಮಿ ಹಾಲು ಮಾಡುವುದು ಹೇಗೆ ಎಂದು ನೋಡಿ

home made badam milk

ಬಾದಾಮಿ ಹಾಲು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸಲು ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಇದೀಗ ಎಲ್ಲಾ ಕಡೆ ಹೋಟೆಲ್, ಬೇಕರಿ ಬಂದ್ ಆಗಿರುವುದರಿಂದ ಬಾದಾಮಿ ಹಾಲು ಸಿಗುವುದು ಕಷ್ಟ ಅದಕ್ಕೆ ಬಾದಾಮಿ ಬೀಜ ಇದ್ದರೆ ಮನೆಯಲ್ಲೇ ರುಚಿಯಾದ ಹಾಗೂ ಆರೋಗ್ಯಕರ ಬಾದಾಮಿ ಹಾಲು ಮಾಡುವುದು ಹೇಗೆ ಎಂದು ನೋಡಿ

ಬಾದಾಮಿ ಹಾಲು ಮಾಡಲು ಬೇಕಾಗಿರುವ ಸಾಮಾಗ್ರಿಗಳು

15 ನೆನೆಸಿದ ಬಾದಾಮಿ ಬೀಜ
1 ಕಪ್ ಸಕ್ಕರೆ (200 ಗ್ರಾಂ)
2 ಟೀ ಸ್ಪೂನ್ ಕಸ್ಟರ್ಡ್ ಪೌಡರ್
1/2 ಲೀಟರ್ ಹಾಲು
ಸ್ವಲ್ಪ ಏಲಕ್ಕಿ ಪುಡಿ

ಬಾದಾಮಿ ಹಾಲು ಮಾಡುವ ವಿಧಾನವನ್ನು ಈ ಕೆಳಗಿನ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top