ರೆಸ್ಟೋರೆಂಟ್ ಸ್ಟೈಲ್ ಹಸಿ ಬಟಾಣಿ ಗ್ರೇವಿ

ಚಪಾತಿ, ರೊಟ್ಟಿ, ಪರೋಟ ಜೊತೆ ಅದೇ ಪಲ್ಯ, ಚಟ್ನಿ ತಿಂದು ತಿಂದು ಸಾಕಾಗಿ ಹೋಗಿದ್ದರೆ ಇಂದು ರುಚಿಯಾದ ಹಸಿ ಬಟಾಣಿ ಗ್ರೇವಿ ಮಾಡೋದು ಹೇಗೆ ಅಂತ ನೋಡಿ

ಹಸಿ ಬಟಾಣಿ ಗ್ರೇವಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಕಪ್ ಹಸಿ ಬಟಾಣಿ
1 ಟೀ ಸ್ಪೂನ್ ಧನಿಯಾ ಕಾಳು
1/2 ಟೀ ಸ್ಪೂನ್ ಜೀರಿಗೆ
4 ಹಸಿ ಮೆಣಸಿನ ಕಾಯಿ
2 ಈರುಳ್ಳಿ
2 ಟೊಮ್ಯಾಟೋ ಹಣ್ಣು
3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
1/4 ಟೀ ಸ್ಪೂನ್ ಸಾಸಿವೆ
1/4 ಟೀ ಸ್ಪೂನ್ ಜೀರಿಗೆ
ಸ್ವಲ್ಪ ಕರಿಬೇವು
1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

1 ಟೀ ಸ್ಪೂನ್ ಖಾರದ ಪುಡಿ
1/4 ಟೀ ಸ್ಪೂನ್ ಅರಿಶಿನ
ರುಚಿಗೆ ತಕ್ಕಷ್ಟು ಉಪ್ಪು
1 ಟೀ ಸ್ಪೂನ್ ಕಸ್ತೂರಿ ಮೇಥಿ
ಸ್ವಲ್ಪ ಕೊತ್ತಂಬರಿ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ,

food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top