KGF-2 ಸಿನಿಮಾದಲ್ಲಿ ನೀವೂ ಆ್ಯಕ್ಟ್ ಮಾಡ್ಬೇಕಾ ಇಲ್ಲಿದೆ ಅವಕಾಶ..!

chance to act in kgf movie audition

KGF ಕರ್ನಾಟಕ ಗೋಲ್ಡನ್ ಸಿನಿಮಾ KGF ಸಿನಿಮಾ‌ ರಿಲೀಸ್ ಆಗಿ ಶತದಿನ‌ ಆಚರಿಸಿ ದಾಖಲೆ ಬರೆದಿರೋದು ಈಗ ಇತಿಹಾಸ. ಈಗ ಏನಿದ್ರೂ KGF ಚಾಪ್ಟರ್ 2 ಬಗ್ಗೆ ಮಾತು KGF 2 ಶೂಟಿಂಗ್ ಶುರುವಾಯ್ತ, ಯಾವಾಗ ರಿಲೀಸ್, ಎಷ್ಟು ಶೂಟಿಂಗ್ ಕಂಪ್ಲೀಟ್ ಆಯ್ತು .. KGF2 ನಲ್ಲಿ ಯಾರು ಯಾರು ಇರ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಆದ್ರೆ ಈಗ KGF2 ನಲ್ಲಿ ಈಗ ನೀವೂ ಕೂಡ ಕಾಣಿಸಿಕೊಳ್ಳಬಹುದು.. ನಿಮ್ಮಲ್ಲಿ ಟ್ಯಾಲೆಂಟ್ ಇದ್ದು ಆಕ್ಟಿಂಗ್ ಗೊತ್ತಿದ್ರೆ ನೀವೂ ಯಶ್ ಜೊತೆ KGFನಲ್ಲಿ ಕಾಣಿಸಿಕೊಳ್ಳಬಹುದು.
ವಯಸ್ಸಿನ ಮಿತಿ ಎಷ್ಟು ಗೊತ್ತಾ..!
ಇನ್ನು KGF2ನಲ್ಲಿ ನೀವೂ ಅಭಿನಯಿಸಬೇಕಾದ್ರೆ.. ಮಕ್ಕಳಿಗೆ 8-16 ವರ್ಷ ವಯಸ್ಸಿನವರಾಗಿರಬೇಕು, ಇನ್ನು ದೊಡ್ಡವರಿಗೆ 25ವರ್ಷವಾಗಿರಬೇಕು..ಇನ್ನು ಇದೇ ತಿಂಗಳು 26 ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲ್ಲಿದ್ದು. ಆಡಿಷನ್ ನಲ್ಲಿ ನಿಮ್ಮ‌ ಸ್ವಂತ ಡೈಲಾಗ್ ಮೂಲಕ ನಿಮ್ಮ‌ ಟ್ಯಾಲೆಂಟ್ ತೋರಿಸಬೇಕು. ಮತ್ಯಾಕ್ ತಡ ಮಾಡ್ತೀರ ಈಗಲೇ ನಿಮ್ಮ ಡೈಲಾಗ್ ಗಳನ್ನ ರೆಡಿಮಾಡ್ಕೊಂಡು ಆಡಿಷನ್ ಗೆ ಭಾಗವಹಿಸಿ.

kgf 2 audition details
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top