ಗೋಬಿ 65 ಮಾಡುವುದು ಹೇಗೆ ತಿಳಿಯಿರಿ!

gobi manchuri recipe kannada

ಸಾಯಂಕಾಲ ಆದರೆ ಸಾಕು ಫುಟ್ ಪಾತ್ ನಲ್ಲಿರುವ ಗೋಬಿ, ಪಾನಿಪುರಿ ಅಂಗಡಿಗಳಲ್ಲಿ ಜನರು ಸಾಲು ಸಾಲು ನಿಂತು ತಿನ್ನೋದು ಸಾಮಾನ್ಯವಾಗಿದೆ, ಕೆಲವರಿಗೆ ಗೋಬಿ ಮಂಚೂರಿ, ಗೋಬಿ 65, ಪಾನಿಪುರಿ ಅಂದರೆ ತುಂಬಾ ಇ‍ಷ್ಟ ಆದರೆ ರಸ್ತೆಗಳಲ್ಲಿ ಸಿಗುವ ಈ ತಿಂಡಿಗಳನ್ನು ಸೇವಿಸಲು ಹಿಂಜರಿತಾರೆ, ಇಂದು ಮನೆಯಲ್ಲೇ ತುಂಬಾ ರುಚಿಯಾದ ಗೋಬಿ 65ನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ

ಗೋಬಿ 65 ಮಾಡಲು ಬೇಕಾಗಿರುವ ಸಾಮಾಗ್ರಿಗಳು

1 ಗೋಬಿ (ಹೂ ಕೋಸ್)
5 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್ ಹಿಟ್ಟು
4 ಟೇಬಲ್ ಸ್ಪೂನ್ ಮೈದ ಹಿಟ್ಟು
ಸ್ವಲ್ಪ ಫುಡ್ ಕಲರ್
2 ಈರುಳ್ಳಿ
6 ಹಸಿ ಮೆಣಸಿನ ಕಾಯಿ
ಸ್ವಲ್ಪ‌ ಹಸಿ ಶುಂಠಿ
1 ಟೀ ಸ್ಪೂನ್ ಬೆಳ್ಳುಳ್ಳಿ
ಸ್ವಲ್ಪ‌ ಕೊತ್ತಂಬರಿ
2 ಟೀ ಸ್ಪೂನ್ ಚಿಕನ್ ಮಸಾಲ
2 ಟೀ‌ಸ್ಪೂನ್ ಸೋಯ ಸಾಸ್
2 ಟೀ‌ಸ್ಪೂನ್ ಟೊಮ್ಯಾಟೊ ಸಾಸ್
2 ಟೀ ಸ್ಪೂನ್ ವೆನಿಗರ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top