ಡಾಬ ಸ್ಟೈಲ್ ಗೀ ರೈಸ್/ ತುಪ್ಪದ ರೈಸ್ ಮಾಡುವುದು ಹೇಗೆ ನೋಡಿ

ghee rice recipe in kannada

ಡಾಬಾ ಅಥವಾ ಉತ್ತರ ಭಾರತದ ರೆಸ್ಟೋರೆಂಟ್‍ಗಳಿಗೆ ಹೋದರೆ ಹೆಚ್ಚಾಗಿ ಸಿಗೋದೆ ಗೀ ರೈಸ್/ ತುಪ್ಪದ ರೈಸ್ ಸಾಮಾನ್ಯ ವೆಜೆಟೆರಿಯನ್‍ಗಳಿಗೆ ಬಹಳ ಇಷ್ಟ ಆಗುವ ರೆಸಿಪಿ, ಇಂದು ತುಂಬಾ ರುಚಿಯಾದ ಗೀ ರೈಸ್ ಮಾಡುವುದು ಹೇಗೆ ಅಂತ ನೋಡಿ

ಗೀ ರೈಸ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಕಪ್ ಅಕ್ಕಿ
8 ರಿಂದ 10 ಬೆಳ್ಳುಳ್ಳಿ ಎಸಳು
6 ಹಸಿ ಮೆಣಸಿನ ಕಾಯಿ
3 ಟೇಬಲ್ ಸ್ಪೂನ್ ತುಪ್ಪ
8 ರಿಂದ 10 ಗೋಡಂಬಿ
2 ಏಲಕ್ಕಿ
4 ಲವಂಗ
4 ಚಕ್ಕೆ
2 ಬಿರಿಯಾನಿ ಎಲೆ
1 ಜಾವಿತ್ರಿ
1 ದೊಡ್ಡ ಏಲಕ್ಕಿ
2 ಈರುಳ್ಳಿ
ಸ್ವಲ್ಪ ಕೊತ್ತಂಬರಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top