ಡಾಬ ಸ್ಟೈಲ್ ದಾಲ್ | ಬೇಳೆ ಸಾರು | food of karnataka

famous food of karnataka

ಪ್ರತಿದಿನ ಒಂದೇ ತರಹದ ಬೇಳೆ ಸಾರು ತಿಂದು ತಿಂದು ಬೇಜಾರ್ ಆಗಿದ್ರೆ ಸ್ವಲ್ಪ ಡಿಫರೆಂಟ್ ಇಂದು ಡಾಬ ಸ್ಟೈಲ್ ಬೇಳೆ ಸಾರು ಮಾಡುವುದು ಹೇಗೆ ಅಂತ ನೋಡಿ

ಡಾಬ ಸ್ಟೈಲ್ ದಾಲ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು

1 ಕಪ್ ತೊಗರಿ ಬೇಳೆ
2 ಟೇಬಲ್ ಸ್ಪೂನ್ ಹೆಸರು ಬೇಳೆ
3 ಟೊಮ್ಯಾಟೋ ಹಣ್ಣು
5 ಹಸಿ ಮೆಣಸಿನ ಕಾಯಿ
1 ಟೀ ಸ್ಪೂನ್ ಖಾರದ ಪುಡಿ
1/4 ಟೀ ಸ್ಪೂನ್ ಅರಿಶಿನ
8 ರಿಂದ 10 ಬೆಳ್ಳುಳ್ಳಿ ಎಸಳು
1 ಹಿಡಿ ಮೆಂತೆ ಸೊಪ್ಪು
1 ಈರುಳ್ಳಿ
1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
1/4 ಟೀ ಸ್ಪೂನ್ ಸಾಸುವೆ
1/4 ಟೀ ಸ್ಪೂನ್ ಜೀರಿಗೆ
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ, food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top