ರೈಲ್ವೆ ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ಮಾರುತ್ತಿದ್ದವ, ಇಂದು 400 ಕೋಟಿ ಕಂಪನಿಯ ಮಾಲೀಕನಾಗಿದ್ದು ಹೇಗೆ..?

ರೈಲ್ವೆ ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ಮಾರಿ, ಆಟೋ ಓಡಿಸುತ್ತಿದ್ದವ ಕಷ್ಟ ಪಟ್ಟು ಇಂದು 400 ಕೋಟಿ ಕಂಪನಿಯ ಮಾಲೀಕನಾಗಿದ್ದು ಹೇಗೆ ಗೊತ್ತಾ..?
ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠ ಒಂದಿದ್ದರೆ ಸಾಕು, ಏನಾದರೂ ಒಂದನ್ನು ಸಾಧಿಸಬಹುದು.

ರೈಲ್ವೆ ನಿಲ್ದಾಣಗಳಲ್ಲಿ ಕಿತ್ತಳೆ ಮಾರುತ್ತಿದ್ದ ಇವರು 18 ವರ್ಷ ತುಂಬಿದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ಕೊರಿಯರ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡಿದ್ದಾರೆ. ಆ ಕೆಲಸವನ್ನು ಬಿಟ್ಟು ತಾವೇ ಒಂದು ಆಟೋವನ್ನು ಖರೀದಿಸಿ ಬಾಡಿಗೆಗೆ ಓಡಿಸುತ್ತಾರೆ.

ಕಿತ್ತಳೆ ಮಾರುತ್ತಿದ್ದ ಹುಡುಗ ಆಟೋ ಚಲಾಯಿಸುತ್ತಿದ್ದ ಅದೇ ಹುಡುಗ ಇಂದು 400 ಕೋಟಿ ಕಂಪನಿಯ ಮಾಲೀಕ ಹೇಗಾದರೂ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top