ಸರ್ಕಾರಿ ಇಂಜಿನಿಯರ್ ನೌಕರಿಗೆ ರಾಜೀನಾಮೆ ಕೊಟ್ಟು ಇಂದು ಬರೋಬ್ಬರಿ 2 ಕೋಟಿ ರೂಪಾಯಿ ಆದಾಯ!

ಈಗಿನ ಕಾಲದಲ್ಲಿ ಯಾರಿಗೆ ಕೇಳಿದರೂ ಇಂಜಿನಿಯರ್ ಆಗ್ತಿಯಾ ಇಲ್ಲ ಡಾಕ್ಟರ್ ಆಗ್ತಿಯಾ ಅಂತಾರೆ, ಇದನ್ನೇ ಕೇಳಿ ಕೇಳಿ ಮನೆಗೊಬ್ಬ ಇಂಜಿನಿಯರ್ ಆಗಿದ್ದಾರೆ ಬಿಡಿ
ಹರೀಶ್ ಗೌರ್ನಮೆಂಟ್ ಇಂಜಿನಿಯರಿಂಗ್ ನೌಕರಿಗೆ ರಾಜೀನಾಮೆ ನೀಡಿ ಈಗ ವರ್ಷಕ್ಕೆ 2 ಕೋಟಿ ಆದಾಯ ಗಳಿಸುತ್ತಿದ್ದಾರೆ, ಅಂದು ಗೆಳೆಯರು, ಸಂಭಂಧಿಕರು ಎಲ್ಲರೂ ಅಯ್ಯೋ ಹುಚ್ಚ ಗೌರ್ನಮೆಂಟ್ ಇಂಜಿನಿಯರ್ ಕೆಲಸ ಯಾರಾದರೂ ಬಿಡ್ತಾರ ಅಂತ ಎಷ್ಟೇ ಹೇಳಿದರೂ, ಯಾರ ಮಾತನ್ನೂ ಕೇಳದೆ, ನಾನು ನನಗೆ ಇಷ್ಟ ಆಗುವ ಕೆಲಸವನ್ನೇ ಮಾಡ್ತೀನಿ ಅಂತ ಹಠಕ್ಕೆ ಬಿದ್ದು ಪಕ್ಕಾ ಕೃಷಿಕನಾಗಿ ಅಲೋವೆರಾ ಮತ್ತು ಇತರ ಬೆಳೆಗಳನ್ನು ಬೆಳೆದು ವಾರ್ಷಿಕ ಬರೋಬ್ಬರಿ 1.5 ರಿಂದ 2 ಕೋಟಿ ರೂಪಾಯಿ. ಆದಾಯ ಗಳಿಸುತ್ತಿರುವ ಮಾದರಿ ರೈತನ ಅಸಲಿ ಕಥೆ ಇಲ್ಲಿದೆ ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top