ರುಚಿಯಾದ ಸ್ಟಫಿಂಗ್ ಎಗ್ ಭಜ್ಜಿ/ಬೋಂಡ ಮಾಡುವುದು ಹೇಗೆ ಅಂತ ನೋಡಿ

egg bhajji mirchi bhajji

ಸಂಜೆ ಆದರೆ ಸಾಕು ಟೀ ಜೊತೆ ಏನಾದರೂ ರುಚಿಯಾದ ಭಜ್ಜಿ, ಬೋಂಡ, ಗೋಬಿ, ಮಸಾಲ ಪುರಿ ಇನ್ನೇನೋ ಸ್ನ್ಯಾಕ್ಸ್‍ಗಳನ್ನ ತಿನ್ನಬೇಕು ಅನಿಸುತ್ತೆ, ಅದಕ್ಕೆ ಹೊರಗೆ ಹೋಗಿ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವುದರ ಬದಲು ಮನೆಯಲ್ಲೇ ತುಂಬಾ ರುಚಿಯಾದ ಮೊಟ್ಟೆ ಬೋಂಡ ಮಾಡಿ ತಿನ್ನಿ. ಇಂದು ಮೊಟ್ಟೆ ಬೋಂಡ ಮಾಡುವುದು ಹೇಗೆ ಅಂತ ನೋಡಿ

ರುಚಿಯಾದ ಸ್ಟಫಿಂಗ್ ಎಗ್ ಭಜ್ಜಿ/ಬೋಂಡ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

6 ಬೇಯಿಸಿದ ಮೊಟ್ಟೆ
2 ಈರುಳ್ಳಿ
1 ಟೀ ಸ್ಪೂನ್ ಹಸಿ ಮೆಣಸಿನ ಕಾಯಿ ಪೇಸ್ಟ್
2 ಚಿಟಿಕೆ ಅರಿಶಿನ
100 ಗ್ರಾಂ ಕಡ್ಲೆ ಹಿಟ್ಟು
1/2 ಟೀ ಸ್ಪೂನ್ ಖಾರದ ಪುಡಿ
2 ಚಿಟಿಕೆ ಅಡುಗೆ ಸೋಡ
ಸ್ವಲ್ಪ ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್‍ನ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top