ಭೂಮಿ ದಿನವನ್ನು ಗಿಡ ನೆಟ್ಟು ಆಚರಿಸಿದ ನಟ ಯಶ್..

ಭೂಮಿ ದಿನವನ್ನು ಗಿಡ ನೆಟ್ಟು ಆಚರಿಸಿದ ನಟ ಯಶ್..

ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿ ಕೆರಿಯರ್ ಜೊತೆಯಲ್ಲಿ‌ ಸಾಮಾಜಿಕ‌ ಕಳಕಳಿಯನ್ನು ತಮ್ಮಲ್ಲಿ‌ ಅಳವಡಿಸಿಕೊಂಡಿರೋ‌ ವ್ಯಕ್ತಿ. ರೈತರಿಗಾಗಿ ತಮ್ಮ ಕೈಲಾದ ಸಹಾಯ ಮಾಡೋ‌ ನಟ ಯಶ್ ಪರಿಸರದ ಬಗ್ಗೆಯೂ‌ ಕಾಳಜಿ ಹೊಂದಿರೋ‌ ವ್ಯಕ್ತಿ, ತಮ್ಮ ಯಶೋಮಾರ್ಗದ ಮೂಲಕ ಅನೇಕ ಸಾಮಾಜಿಕ‌ ಕಾರ್ಯಕ್ರಮಗಳನ್ನು ನೀಡ್ತಾ ಇರೋ ಯಶ್, ಇಂದು ವಿಶ್ವ ಭೂಮಿ ದಿನದ ಅಂಗವಾಗಿ‌ ಅವಾನಿ ಫೌಂಡೇಶನ್ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಪರಿಸರ ಉಳಿಸಿ, ಪ್ರತಿ ಮನೆಯಲ್ಲೂ ಒಂದೊಂದು ಗಿಡ ನೆಟ್ಟು ಕಾಡು ಉಳಿಸಿ‌ ಅನ್ನೋ ಕರೆಯನ್ನು ನೀಡಿದ್ರು..

ಭೂಮಿ ದಿನವನ್ನು ಗಿಡ ನೆಟ್ಟು ಆಚರಿಸಿದ ನಟ ಯಶ್..
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top