ಯೂಟ್ಯೂಬ್ ವಿಡಿಯೋ ನೋಡಿ ಹಣಗಳಿಸಿ!

ಆನ್‍ಲೈನ್‍ನಲ್ಲಿ ಹಣಗಳಿಸೋ ಅನೇಕ ಕೆಲಸ

ಟೈಂ ಪಾಸ್ ಮಾಡಿ ಪಾಕೆಟ್ ಮನಿ ಗಳಿಸಿ, ಹೌದು ಆನ್‍ಲೈನ್ ನಲ್ಲಿ ಅನೇಕ ರೀತಿಯ ಕೆಲಸಗಳಿವೆ ಇದು ಪ್ರಾರಂಭದಲ್ಲಿ ಟೈಂ ಪಾಸ್‍ಗೆ ಅಥವಾ ಪಾರ್ಟ್ ಟೈಂ ಆಗಿ ತೆಗೆದುಕೊಂಡರೆ ಒಳ್ಳೆಯದು, ಈಗ ಇಂಟರ್ ನೆಟ್ ಜಮಾನ ಹೆಚ್ಚಿನ ಕೆಲಸ ಆನ್‍ಲೈನ್‍ನಲ್ಲೇ ಆಗುತ್ತಿದೆ. ಇದರ ಲಾಭ ಗಳಿಸಿತ್ತಿರೋದು ಆನ್‍ಲೈನ್ ಕಂಪನಿಗಳು, ಆನ್‍ಲೈನ್‍ನಲ್ಲಿ ಒಳ್ಳೆ ತಲೆ ಉಪಯೋಗಿಸಿ ಕೆಲಸ ಮಾಡುವ ಜನ ಬೇಜಾನ್ ಹಣಗಳಿಸುತ್ತಾರೆ ಅದು ಎಲ್ಲರಿಗೂ ಗೊತ್ತಿರುವ ವಿಚಾರ.

ನಾವು ಸಹ ನಮಗೆ ತಿಳಿದಿರುವ ಆನ್‍ಲೈನ್‍ನಲ್ಲಿ ಹಣಗಳಿಸೋ ಅನೇಕ ಕೆಲಸಗಳನ್ನು ನಾವು ಇಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತೇವೆ ಅದಕ್ಕೆ ಈಗಲೇ ನಮ್ಮ ಅಕೌಂಟ್‍ನ ಫಾಲೋ ಮಾಡಿ.

ಬ್ಲಾಗಿಂಗ್, ವಿಡಿಯೋ ಪೋಸ್ಟ್ ಮಾಡಿ, ಫ್ಲೀ ಲ್ಯಾನ್ಸ್ ಕೆಲಸ ಮಾಡಿ, ಪ್ರೊಡಕ್ಟ್ ರಿವಿವ್ಯೂ ಮಾಡಿ, ಅಫಿಲೇಟ್ ಮಾರ್ಕೆಟಿಂಗ್, ಡ್ರಾಪ್ ಶಿಪ್ಪಿಂಗ್ ಮಾಡಿ, ಸೋಷಿಯಲ್ ಮಿಡಿಯಾ ಇನ್‍ಫ್ಲುಯೆನ್ಸರ್ ಆಗಿ, ಇಂಟರ್ ನೆಟ್‍ನಲ್ಲಿ ಸ್ವಲ್ಪ ಜ್ಞಾನವಿದ್ದರೆ ಆನೇಕ ರೀತಿಯಲ್ಲಿ ಆನ್‍ಲೈನ್‍ನಲ್ಲಿ ಹಣಗಳಿಸಬಹುದು.

ಆಗಾಗ ಆನ್‍ಲೈನ್‍ನಲ್ಲಿ ಲಭ್ಯವಿರುವ ಅನೇಕ ಕೆಲಸಗಳನ್ನು ಆಗಾಗ ಹೇಳಲಿದ್ದೇವೆ ಆದರೆ ಇಂದು ನಿಮಗೆ ವಿಡಿಯೋ ನೋಡಿ ಹಣಗಳಿಸುವ ಬಗ್ಗೆ ಹೇಳಲಿದ್ದೇವೆ.
ಸ್ಕೈಲೋಮ್.ಕಾಂ ಎನ್ನು ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ಯುಟ್ಯೂಬ್ ವಿಡಿಯೋಗಳನ್ನು ನೋಡುವುದರಿಂದ ಹಣಗಳಿಸಬಹುದು ಆದರೆ ನೆನಪಿರಲಿ ಇದು ಜಸ್ಟ್ ಟೈಂ ಪಾಸ್‍ಗೆ, 120 ಪಾಯಿಂಟ್ಸ್ ಗೆ 5ರೂ ಸಿಗುತ್ತೆ. ಸದ್ಯಕ್ಕೆ ಇದರಲ್ಲಿ ಸತತ 7 ದಿನ 50 ವಿಡಿಯೋ ನೋಡಿದರೆ 250 ಉಚಿತ ಪಾಯಿಂಟ್ಸ್ ಸಿಗಲಿದೆ. ಹಾಗೂ ಪ್ರತಿ ವಿಡಿಯೋ ನೋಡಿದ ಮೇಲೆ ವಿಡಿಯೋ ಬಗ್ಗೆ ಒಂದು ಪ್ರಶ್ನೆ ಇರುತ್ತೆ ಅದಕ್ಕೆ ಉತ್ತರಿಸಬೇಕು ಆಗ 1 ಪಾಯಿಂಟ್ಸ್ ಸಿಗುತ್ತೆ. ಈ ಲಿಂಕ್ ನಿಂದ ಹೋದರೆ ಉಚಿತ 30 ಪಾಯಿಂಟ್ಸ್ ಸಿಗುತ್ತೆ http://bit.ly/2Y6eZfe

ಮುಂದಿನ ಸ್ಟೊರಿಯಲ್ಲಿ ಬ್ಲಾಗಿಂಗ್‍ನಿಂದ ಅಂದರೆ ಯಾವುದೇ ವಿಷಯದ ಬಗ್ಗೆ ಬರೆದು ಹಣ ಗಳಿಸುವುದು ಹೇಗೆ ಎಂಬುದುನ್ನು ಹೇಳಲಿದ್ದೇವೆ. ಇತ್ತೀಚಿಗೆ ನಮ್ಮ ಭಾರತದಲ್ಲಿಯೇ ಬ್ಲಾಗಿಂಗ್‍ನಿಂದ ಕೋಟಿಗಟ್ಟಲೆ ಹಣಗಳಿಸುವವರು ಇದ್ದಾರೆ ಎಲ್ಲದರ ಬಗ್ಗೆ ಮುಂದಿನ ಸ್ಟೋರಿಯಲ್ಲಿ ಬರಲಿದೆ.

ಯೂಟ್ಯೂಬ್ ವಿಡಿಯೋ ನೋಡಿ ಹಣಗಳಿಸಿ
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top