ದಿನ ಭವಿಷ್ಯ – 19ಅಕ್ಟೋಬರ್ 2019 – Rashi Bhavishya

ಮೇಷ
ಸರ್ಕಾರಿ ಕೆಲಸದಿಂದ ಅನುಕೂಲ, ಮಕ್ಕಳಿಂದ ಸಂಗಾತಿಯ ನಿಂದನೆ, ಸ್ತ್ರೀಯರಿಂದ ಅಪಮಾನ, ಸ್ನೇಹಿತರೊಂದಿಗೆ ಮನಃಸ್ತಾಪ

ವೃಷಭ
ಶತ್ರುಗಳಿಂದ ಕಿರಿಕಿರಿ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿ ವಿಚಾರದಲ್ಲಿ ತಕರಾರು

ಮಿಥುನ
ಪ್ರೇಮದ ವಿಷಯವನ್ನು ಮನೆಯಲ್ಲಿ ಹೇಳುವಿರಿ, ಅಮೂಲ್ಯವಾದ ವಸ್ತುವನ್ನು ಕಳೆದುಕೊಳ್ಳುವಿರಿ, ಮನಸ್ಸಿನಲ್ಲಿ ಆತಂಕ

ಕಟಕ
ಜೀವನದಲ್ಲಿ ಏರುಪೇರುಗಳಾಗುತ್ತವೆ, ಮಿತ್ರರಿಗೆ ಸಂಕಷ್ಟ, ಹಣಕಾಸು ವಿಚಾರದಲ್ಲಿ ಮೋಸವಾದೀತು,

ಸಿಂಹ
ಮಕ್ಕಳ ವಿಚಾರದಲ್ಲಿ ನೋವು, ಸಹೋದರಿಯಿಂದ ಕಿರಿಕಿರಿ, ಗೌರವಕ್ಕೆ ದಕ್ಕೆ, ಚಂಚಲ ಮನಸ್ಸು

ಕನ್ಯಾ
ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಪತ್ರ ವ್ಯವಹಾರಗಳಲ್ಲಿ ಎಚ್ಚರವಾಗಿರಿ

ತುಲಾ
ವ್ಯಾಪಾರದಲ್ಲಿ ಅಧಿಕ ಲಾಭ, ಇಂದು ಉತ್ತಮ ಅವಕಾಶ ನಿಮ್ಮದಾಗಲಿದೆ, ಮಿತ್ರರೇ ಶತ್ರುವಾಗುವ ಸಂಭವ ಎಚ್ಚರವಾಗಿರಿ

ವೃಶ್ಚಿಕ
ಕೆಟ್ಟ ಹವ್ಯಾಸ ಹೆಚ್ಚಾಗುತ್ತದೆ, ಸರ್ಕಾರಿ ಕೆಲಸಗಳಿಗೆ ಅನುಕೂಲ, ವಸ್ತುಗಳನ್ನು ಖರೀದಿಸುವಿರಿ, ಗೌರವಕ್ಕೆ ಧಕ್ಕೆ

ಧನಸ್ಸು
ಶತ್ರುಗಳ ಕಾಟ, ಮಾನಸಿಕವಾಗಿ ವೇದನೆ, ಕುಲದೇವರನ್ನು ನಿಂದನೆ ಮಾಡುವಿರಿ, ಆತ್ಮೀಯರ ಬಳಿ ಸಾಲ ಕೇಳುವಿರಿ

ಮಕರ
ಮಕ್ಕಳ ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದುರ್ಘಟನೆ, ಆರ್ಥಿಕ ಸಮಸ್ಯೆಯಾಗುತ್ತದೆ, ಆತ್ಮೀಯರಲ್ಲಿ ಕಲಹ, ಭಾವನೆಗಳಿಗೆ ಪೆಟ್ಟು

ಕುಂಭ
ಭವಿಷ್ಯದ ಬಗ್ಗೆ ಚಿಂತಿಸುವಿರಿ, ದಾಂಪತ್ಯದಲ್ಲಿ ಕಲಹ, ಶಕ್ತಿ ದೇವತೆ ದರ್ಶನ ಪಡೆಯುವಿರಿ

ಮೀನ
ಸಾಲಗಾರರಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ವಿಚಾರದಲ್ಲಿ ಅಲೆದಾಟ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top