ರಿಲೀಸ್ ಆಯ್ತು ಕೆಜೆಎಫ್ ಚಿತ್ರ‌ದ ಡೈಲಾಗ್ ರೈಟರ್ ಚಿತ್ರದ ಟೀಸರ್..!

dilmar kannada movie

ಕೆಜಿಎಫ್ ಚಿತ್ರದಲ್ಲಿ ರಗಡ್ ಡೈಲಾಗ್ ಬರೆದಿರೋ ಚಂದ್ರಮೌಳಿ ಹೊಸದೊಂದು ಸಿನಿಮಾ ಮಾಡ್ತಾ ಇದ್ದಾರೆ ಅನ್ನೋ‌ ಸುದ್ದಿಯನ್ನು ಇತ್ತಿಚೆಗೆ ನಿಮ್ಮ ಕನ್ನಡ News.Live ನಲ್ಲಿ ನೀಡಿದ್ವಿ, ಈಗ ಚಂದ್ರಮೌಳಿಯವರು ತಮ್ಮ ಕನಸಿನ ಕೂಸು ಹೊಸ ಸಿನಿಮಾದ ಮುಹೂರ್ತವನ್ನು ಮುಗಿಸಿ ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ್ದಾರೆ. ‘ದಿಲ್ ಮಾರ್ ‘ ಚಂದ್ರಮೌಳಿ ಚಿತ್ರದ ಟೈಟಲ್ ಚಿತ್ರದ ಟೀಸರ್ ಫುಲ್ ರಗಡ್ ಆಗಿದ್ದು, ಪಕ್ಕಾ ಮಾಸ್ ಲುಕ್ ನಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿಕೊಡ್ತಿದ್ದಾರೆ ಚಿತ್ರದ ನಾಯಕ ರಾಮ್, ಚಂದ್ರಮೌಳಿ ನಿರ್ದೇಶನದ ದಿಲ್ ಮಾರ್ ಚಿತ್ರಕ್ಕೆ ನಾಗರಾಜ್ ಭದ್ರಾವತಿ ಬಂಡವಾಳ ಹಾಕುತ್ತಿದ್ದಾರೆ, ಹೊಸಬರ ಈ ಹೊಸ ಸಿನಿಮಾಗೆ ಕನ್ನಡ News.Live ಕಡೆಯಿಂದ ಗುಡ್ ಲಕ್.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top