ಧ್ರುವಾ ಸರ್ಜಾ ಪ್ರಯಾಣಿಸುತ್ತಿದ್ದ ಕಾರು ಅಪಘಾತ..!

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಚಲಿಸುತ್ತಿದ್ದ ಕಾರು ಮುಂಜಾನೆ ನಾಲ್ಕು ಗಂಟೆಯ ಸಮಯದಲ್ಲಿ ಅಪಘಾತವಾಗಿದೆ, ಧ್ರುವಾ ಸರ್ಜಾ ಪೊಗರು ಚಿತ್ರದ ಶೂಟಿಂಗ್ ನಿಮಿತ್ತ ಹದಿನೈದು ದಿನಗಳಿಂದ ಬಳ್ಳಾರಿಯಲ್ಲಿ ಇದ್ದು ಇಂದು ಮುಂಜಾನೆ ಬಳ್ಳಾರಿಯಿಂದ ಬೆಂಗಳೂರಿಗೆ ಬರುವಾಗ ಈ ಅವಘಡ ಸಂಭವಿಸಿದ್ದು ಸದ್ಯ ಯಾರಿಗೂ ಹಾನಿಯಾಗಿಲ್ಲ, ಧ್ರುವಾ ಸರ್ಜಾ ತಮ್ಮ ಸ್ನೇಹಿತರ ಜೊತರ ಬಳ್ಳಾರಿಯಿಂದ ಬರುವಾಗ ಸಂಭವಿಸಿದ್ದು ಕಾರಿನ ಹಿಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top