ದರ್ಶನ್ ಮಾಡಿದ ಈ ಟ್ವೀಟ್ ನ ಗುಟ್ಟೇನು.?

ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ಗಳು ಒಂದಿಲ್ಲೊಂದು ವಿಷಯಕ್ಕೆ ಟ್ವೀಟ್ ಮಾಡ್ತಾನೆ ಇರ್ತಾರೆ, ಆ ಟ್ವೀಟ್ ಯಾರನ್ನು ಗುರಿ ಇಟ್ಟುಕೊಂಡು ಮಾಡಿದ್ದಾರೆ, ಅನ್ನೋದು ಕೆಲವೊಂದು ಸಾರಿ ತಿಳಿಯೋದಿಲ್ಲ, ಇನ್ನು ದೊಡ್ಡ ದೊಡ್ಡ ಸ್ಟಾರ್ ನಟರು ಟ್ವೀಟ್ ಮಾಡಿದ್ರೆ ಅದು ಸಖತ್ ವೈರಲ್ ಮತ್ತು ಚರ್ಚೆಗೆ ಗ್ರಾಸವಾಗುತ್ತದೆ, ಅದೇ ರೀತಿ ಈಗ ದರ್ಶನ್ ಮಾಡಿರೋ ಈ ಒಂದು ಟ್ವೀಟ್ ಈಗ ಸೌಂಡ್ ಮಾಡ್ತಾ ಇದೆ,

ಹೌದು ದರ್ಶನ್ ತಮ್ಮ ಟ್ವೀಟರ್ ನಲ್ಲಿ


‘ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿ ಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು /ಪ್ರಚೋದಿಸಲು ಬರದಿರಿ ಅಂತ ಟ್ವೀಟ್ ಮಾಡಿದ್ದು ಈ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top