ಕಿರುತೆರೆಗೆ ಕಾಲಿಡಲಿದ್ದಾರೆ ಡಿ ಬಾಸ್..! ಯಾವ ಶೋ ಗೊತ್ತಾ..?

ಸ್ಯಾಂಡಲ್ವುಡ್ ನ ಬಾಕ್ಸಾಫಿಸ್ ಸುಲ್ತಾನ್ ಚಾಲೆ‌ಂಜಿಂಗ್ ಸ್ಟಾರ್ ದರ್ಶನ್ ಸದ್ಯದರಲ್ಲೇ ಕಿರುತೆರೆಯಲ್ಲಿ ಅಬ್ಬರಿಸಲಿದ್ದಾರೆ. ಈ ವಿಷಯ ಕೇಳಿದ ಡಿ ಬಾಸ್ ಅಭಿಮಾನಿಗಳು ಈಗಾಗಲೇ ಹಬ್ಬ ಆಚರಿಸಲು ಶುರುಮಾಡಿದ್ದಾರೆ. ಈಗಾಗಲೇ ಸ್ಯಾಂಡಲ್ವುಡ್ ನ ಪವರ್ ಸ್ಟಾರ್,ಕಿಚ್ಚ,ಗೋಲ್ಡನ್ ಸ್ಟಾರ್ ಕಿರುತೆರೆಯಲ್ಲಿ ಮಿಂಚ್ತಾ ಇದ್ದು,ಡಿ ಬಾಸ್ ಯಾವಾಗ ಕಿರುತೆರೆಯಲ್ಲಿ ಮಿಂಚ್ತಾರೆ ಅಂತ ಅವರ ಅಭಿಮಾನಿಗಳ ಕಾತರದಿಂದ ಕಾಯ್ತಾ ಇದ್ರು,ಇದಕ್ಕೆ ಈಗ ಉತ್ತರ ಸಿಕ್ಕಿದ್ದು ಡಿ ಬಾಸ್ ಖಾಸಗಿ ವಾಹಿನಿಯೊಂದರ ಶೋ ನೆಡೆಸಿಕೊಡಲು ಮುಂದಾಗಿದ್ದಾರೆ ಎಂಬ ಮಾತುಗಳು ಈಗ ಡಿ ಬಾಸ್ ವಲಯದಿಂದ ಹೊರ ಬರ್ತಾ ಇದೆ,ಆದ್ರೆ ಡಿ ಬಾಸ್ ಯಾವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ,ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಅನ್ನೋ ಮಾಹಿತಿ ಈಗಷ್ಟೇ ಹೊರ ಬರಬೇಕಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top