ಡಾಬ ಸ್ಟೈಲ್ ನಾನ್ ಮಾಡುವ ಸುಲಭ ವಿಧಾನ

naan roti recipe

ಚಿಕನ್ ಗ್ರೇವಿ, ಮೊಟ್ಟೆ ಗ್ರೇವಿ ಜೊತೆ ಸೂಪರ್ ಕಾಂಬಿನೇಷನ್ ಅಂದರೆ ನಾನ್, ಇಂದು ಡಾಬ ಸ್ಟೈಲ್ ನಾನ್ ಮಾಡುವುದು ಹೇಗೆ ಅಂತ ನೋಡಿ…

ನಾನ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು

1/4 ಕೆ.ಜಿ. ಮೈದಹಿಟ್ಟು
1/4 ಕೆ.ಜಿ. ಗೋಧಿ ಹಿಟ್ಟು
4 ಟೇಬಲ್ ಸ್ಪೂನ್ ಹೋಳಿಗೆ ರವೆ
1 ಮೊಟ್ಟೆ
1 ಟೀ ಸ್ಪೂನ್ ಡ್ರೈ ಈಸ್ಟ್
1 ಟೀ ಸ್ಪೂನ್ ಸ್ಪೂನ್ ಸೋಂಪ್
2 ಚಿಟಿಕೆ ಅಡುಗೆ ಸೋಡ
ರುಚಿಗೆ ತಕ್ಕಷ್ಟು ಉಪ್ಪು
1 ಟೀ ಗ್ಲಾಸ್ ಹಾಲು
2 ಟೀ ಸ್ಪೂನ್ ಅಡುಗೆ ಎಣ್ಣೆ
1 ಗ್ಲಾಸ್ ಬಿಸಿ ನೀರು
2 ಟೀ ಸ್ಪೂನ್ ಬೆಲ್ಲ
2 ಚಿಟಿಕೆ ಲೆಮನ್ ಫುಡ್ ಕಲರ್

ಸುಲಭವಾಗಿ ಈ ರೆಸಿಪಿ ಮಾಡಲು ಈ ಕೆಳಗಿನ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top