ಡಾಲಿ ಧನಂಜಯ್ ಗೆ ಮಂಡ್ಯ ಹೈಕ್ಳಿಂದ ಬಹುಪರಾಕ್..!

ಪಾಪ್‌ಕಾರ್ನ್ ಮಂಕಿ ಟೈಗರ್ ರಿಲೀಸ್ ಆದ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು, PMT ಚಿತ್ರತಂಡ ರಾಜ್ಯದಾದ್ಯಂತ ರೆಸ್ಪಾನ್ಸ್ ಟೂರ್‌ ಮಾಡ್ತಾ ಇದ್ದು, ಇಂದು ಡಾಲಿ ಅಂಡ್ ಟೀಂ ಮೈಸೂರಿನ ನಂತರ ಮಂಡ್ಯದ ಗುರುಶ್ರೀ ಥಿಯೇಟರ್ ಗೆ ಭೇಟಿ ನೀಡಿದ್ದು, ಮಂಕಿಸೀನನಿಗೆ ಭರ್ಜರಿ ಸ್ವಾಗತ ದೊರೆತಿದೆ. ಮಂಡ್ಯದಲ್ಲಿ ನಟ ರಾಕ್ಷಸನಿಗೆ ಅಭಿಮಾನಿಗಳಿಂದ ಬಹುಪರಾಕ್ ಸಿಕ್ಕಿದ್ದು, ಥಿಯೇಟರ್ ಬಳಿ ನೆರೆದಿದ್ದ ಅಭಿಮಾನಿಗಳು ಡಾಲಿ ಧನಂಜಯ್ ಗೆ ಜೈಕಾರ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top