Just In : ಮಾಜಿ ಸಚಿವ ಡಿಕೆ ಶಿವಕುಮಾರ್ ಅರೆಸ್ಟ್..!

d k shivakumar arrested

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಇ.ಡಿ ಅರೆಸ್ಟ್ ಮಾಡಿದೆ. 4 ದಿನಗಳಿಂದ ಇ.ಡಿ ನಡೆಸಿದ ವಿಚಾರಣೆಗೆ ಸಮರ್ಪಕ ಉತ್ತರ ನೀಡದ ಹಿನ್ನಲೆ ಅವರನ್ನು ಮುಂದಿನ ವಿಚಾರಣೆಗಾಗಿ‌ ಅರೆಸ್ಟ್ ಮಾಡಲಾಗಿದೆ. ದೆಹಲಿಯಲ್ಲಿ ಸಿಕ್ಕ ಡಿಕೆಶಿ ನಿವಾಸದಲ್ಲಿ ಸಿಕ್ಕ ಹಣದ ವಿಚಾರವಾಗಿ ಇ.ಡಿ ನೀಡಿದ್ದ ಸಮನ್ಸ್ ನೀಡಿದ್ದ ಹಿನ್ನಲೆ ವಿಚಾರಣೆಗೆ ಹಾಜರಾಗಿದ್ದ ಡಿಕೆ ಶಿವಕುಮಾರ್ 4 ದಿನದಿಂದ ವಿಚಾರಣೆ ಎದುರಿಸುತ್ತಿದ್ದು, ಇಂದು‌ ಇ.ಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಸಮರ್ಪಕವಾಗಿ ಉತ್ತರ ನೀಡದ ಹಿನ್ನಲೆ ಅಧಿಕಾರಿಗಳು ಡಿಕೆ ಅವರನ್ನು ಬಂಧಿಸಿದ್ದು ನಾಳೆ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ, ಎಷ್ಟು ದಿನ ಬಂಧನದಲ್ಲಿ ಇರಿಸಿಕೊಳ್ತಾರೆ ಅನ್ನೋದು ಮುಂದೆ ತಿಳಿಯಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top