ಮನೆಯಲ್ಲೇ ಕೋಲ್ಡ್ ಕಾಫಿಯನ್ನು ಹೇಗೆ ಮಾಡಬೇಕು ಅಂತ ನೋಡಿ!

cold coffee maduvudu hege

ಇತ್ತೀಚಿಗೆ ಕೋಲ್ಡ್ ಕಾಫಿ ಸಾಕಷ್ಟು ಜನಪ್ರಿಯವಾಗಿದೆ, ಬೆಂಗಳೂರಿನಂತಹ ನಗರದಲ್ಲಿ ಎಲ್ಲಾ ಕೆಫೆ ಕಾಫಿ ಡೇ, ರೆಸ್ಟೋರೆಂಟ್‍ಗಳಲ್ಲಿ ಸಿಗುತ್ತೆ ನಮ್ಮಂತ ಸಾಮಾನ್ಯ ಜನರಿಗೆ ಇದು ಸ್ವಲ್ಪ ದುಬಾರಿ ಅನಿಸುತ್ತೆ. ಮನೆಗೆ ಗೆಳೆಯರು, ಗೆಸ್ಟ್ ಬಂದಾಗ ಅಥವಾ ನಿಮಗೆ ಕೋಲ್ಡ್ ಕಾಫಿ ಕುಡಿಬೇಕು ಅನ್ನಿಸಿದಾಗ ಮನೆಯಲ್ಲೇ ಕೋಲ್ಡ್ ಕಾಫಿಯನ್ನು ಹೇಗೆ ಮಾಡಬೇಕು ಅಂತ ನೋಡಿ

ಕೆಫೆ ಸ್ಟೈಲ್ ಕೋಲ್ಡ್ ಕಾಫಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

4 ಟೇಬಲ್ ಸ್ಪೂನ್ ಸಕ್ಕರೆ
2 ಟೀ ಸ್ಪೂನ್ ಕೋಕೋ ಪೌಡರ್
2 ಟೀ ಸ್ಪೂನ್ ಕಾಫಿ ಪೌಡರ್
10 ಐಸ್ ಕ್ಯೂಬ್
3 ಟೀ ಸ್ಪೂನ್ ವೆನಿಲಾ ಐಸ್ ಕ್ರೀಮ್
ಅರ್ಧ ಗ್ಲಾಸ್ ಹಾಲು
ಸ್ವಲ್ಪ ಚಾಕಲೇಟ್

ಸುಲಭವಾಗಿ ಕೋಲ್ಡ್ ಕಾಫಿ ಮಾಡುವುದನ್ನು ತಿಳಿಯಲು ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top