ಮಹಿಳಾ ದಿನಕ್ಕೆ `ಚುಕ್ಕಿ’ ಪ್ರೊಡಕ್ಷನ್‍ನಿಂದ ಬಂತು ಅಧ್ಬುತ ಕಾಣಿಕೆ.!

Chukkitalkies womens day special

ಮಹಿಳಾ ದಿನಾಚರಣೆಯ ಪ್ರಯುಕ್ತ ಭಿನ್ನ ವಿಭಿನ್ನ ಕ್ರಿಯೇಟಿವ್ ವಿಡಿಯೋಗಳನ್ನ ರಿಲೀಸ್ ಮಾಡೋದು ಸರ್ವೆ ಸಾಮಾನ್ಯ, ಆದ್ರೆ ಈ ಬಾರಿ ಮಹಿಳಾ ದಿನಾಚರಣೆಗೆ ಚುಕ್ಕಿ' ಪ್ರೊಡಕ್ಷನ್ ವತಿಯಿಂದ ಒಂದು ಅಧ್ಬುತವಾದ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋ ಮಹಿಳೆಯರ ಸುರಕ್ಷತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸೋ ಒಂದು ಸ್ಫೂರ್ತಿದಾಯಕ ವಿಡಿಯೋ ಆಗಿದ್ದು, ಪ್ರತಿಯೊಬ್ಬ ಮಹಿಳೆಯನ್ನು ಹೇಗೆ ಗೌರವಿಸಬೇಕು, ಮಹಿಳೆ ಯಾವತ್ತು ಅಸಹಾಯಕಿ ಅಲ್ಲ, ಅನ್ನೋ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರೋ ಈ ವಿಡಿಯೋ, ಬಿಎಂಟಿಸಿ ಎಲ್ ಕರೆದ್ರು ಬರುತ್ತೆ ಅನ್ನೋ ಐಡಿಯಾಲಜಿ ಮೂಲಕ ಮಹಿಳಾ ದಿನಾಚರಣೆಗೆ ಒಂದೊಳ್ಳೆ ಸಂದೇಶ ನೀಡೋ ವಿಡಿಯೋ ನೀಡಿದೆಚುಕ್ಕಿ’ ಪ್ರೊಡಕ್ಷನ್. ಈ ಅಧ್ಬುತ ವಿಡಿಯೋವನ್ನು ರಚಿಸಿ, ನಿರ್ದೇಶನ ಮಾಡಿದ್ದು ಸುಷ್ಮಾ ಭಾರದ್ವಾಜ್', ಇನ್ನುರಾಕೇಶ್ ಆರೂರ್’ ಕೈಚಳಕದಲ್ಲಿ ದೃಶ್ಯ ಕಟ್ಟಿಕೊಟ್ಟಿದ್ದು, ಈ ಬಾರಿಯ ಮಹಿಳಾ ದಿನಾಚರಣೆಗೆ `ಚುಕ್ಕಿ’ಪ್ರೊಡಕ್ಷನ್ ಕಡೆಯಿಂದ ಒಂದೊಳ್ಳೆ ಸಂದೇಶ ಸಾರೋ ವಿಡಿಯೋ ಮಹಿಳೆಯರಿಗಾಗಿ ಕೊಡುಗೆ ನೀಡಿದೆ

This woman's day, everyone is a hero!

ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು..!! ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣSometimes, all it takes to make society better, is standing up together! This women's day, find the unity in you and stand up together for women everywhere, happy women's day on March 8th!!!#letsmakebengalurusafer #womensday2020 #bmtc #bengaluru #karnataka

Posted by BMTC on Friday, 6 March 2020
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top