Breaking News – ನಿವೃತ್ತಿ ಹಿಂದಕ್ಕೆ ಪಡೆಯಲು ಯುವರಾಜ್ ನಿರ್ಧಾರ..

ಅಂತರಾಷ್ಟ್ರೀಯ ಕ್ರಿಕೆಟ್ ಗೆ 2019ರಲ್ಲಿ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ನಿವೃತ್ತಿ ಹಿಂಪಡೆಯಲು ನಿರ್ಧರಿಸಿದ್ದಾರೆ.ಈ ಸಲುವಾಗಿ ಬಿಸಿಸಿಐಗೆ ಪತ್ರ ಬರೆದಿದ್ದು,ಸ್ಪರ್ಧಾತ್ಮಕ ಕ್ರಿಡೆಗೆ ಹಿಂದಿರುಗಲು ಯುವಿ ಮನಸ್ಸು ಮಾಡಿದ್ದಾರೆ.

ಇನ್ನು ಪಂಜಾಬ್ ಕ್ರಿಕೆಟ್ ಕೂಡ ಯುವಿಗೆ ನಿವೃತ್ತಿ ಹಿಂಪಡೆದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಾಲ್ಗೊಂಡು ಕ್ರಿಕೆಟ್ ಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿತ್ತು. ಇತ್ತಿಚೆಗೆ ಯುವಿ ಬಿಗ್ ಬ್ಯಾಶ್ ಲೀಗ್ ನಲ್ಲೂ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಕೂಡ ಬಂದಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top