Breaking News – ಆಲ್ ಇಂಡಿಯಾ ರೆಡಿಯೋದಲ್ಲಿ IPL ಕಾಮೆಂಟ್ರಿ..

IPL ಪಂದ್ಯಗಳ ಕಾಮೆಂಟ್ರಿ ನೀಡಲು ಆಲ್ ಇಂಡಿಯಾ ರೆಡಿಯೋ ಉತ್ಸುಕವಾಗಿದ್ದು,ಈ ವಿಚಾರವಾಗಿ ಆಲ್ ಇಂಡಿಯಾ ರೆಡಿಯೋ ಸಿಇಓ ಶಶಿಶೇಖರ್ ವೆಂಪತಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ.IPL ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಇದೀಗ ಆಲ್ ಇಂಡಿಯಾ ರೆಡಿಯೋ ಟಿವಿ ಇಲ್ಲದೆ ಇರೋ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ತಲುಪಿಸೋ ಸಲುವಾಗಿ IPL ಕಾಮೆಂಟ್ರಿಗೆ ಅನುಮತಿಗಾಗಿ ಪತ್ರ ಬರೆದಿದ್ದಾರೆ.ಇನ್ನು ಅಂತರಾಷ್ಟ್ರೀಯ ಮತ್ತು ದೇಶೀ ಕ್ರಿಕೆಟ್ ಗಳಿಗೆ ಬಿಸಿಸಿಐ ಜೊತೆ ಆಲ್ ಇಂಡಿಯಾ ರೆಡಿಯೋ ಕಾಮೆಂಟ್ರಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಇದೀಗ IPL ಕಾಮೆಂಟ್ರಿಗೂ ಬಿಸಿಸಿಐಗೆ ಪತ್ರ ಬರೆದಿದ್ದು ಉತ್ತರಕ್ಕಾಗಿ ಕಾಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top