ಗರ್ಲ್ ಫ್ರೆಂಡ್‍ಬೇಕು ಅಂತ ಟ್ವೀಟ್ ಮಾಡಿದ ಉದ್ಯಮಿ ಅದಕ್ಕೆ ಹುಡುಗಿಯರು ಏನ್ ಮಾಡಿದರೂ ಗೊತ್ತಾ..?

ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ನನಗೆ ಗರ್ಲ್‍ಫ್ರೆಂಡ್ ಬೇಕು, ನನ್ನ ಗರ್ಲ್ ಫ್ರೆಂಡ್ ಆಗಬೇಕು ಅಂದರೆ ಅಪ್ಲಿಕೇಶನ್ ಹಾಕಿ ಅಂದರೆ ಯಾರಪ್ಪಾ ಅಪ್ಲಿಕೇಶನ್ ಹಾಕ್ತಾರೆ ಅಂತ ಹೇಳಬಹುದು, ಆದರೆ ನೀವೂ ನಂಬಲು ಆಗದಷ್ಟು ಹುಡುಗಿಯರು ಅರ್ಜಿ ಹಾಕಿದ್ದಾರೆ, ಅಷ್ಟಕ್ಕೂ 44 ವರ್ಷದ ಈ ವ್ಯಕ್ತಿಗೆ ಅಷ್ಟೊಂದು ಹುಡುಗಿಯರು ಅರ್ಜಿ ಹಾಕಿದ್ದಾದರೂ ಯಾಕೆ..? ಮುಂದೆ `ಲವ್ ಡಯಾಗ್ನೋಸ್ಟಿಕ್ ಟೆಸ್ಟ್’ ಬೇರೆ ಇರುತ್ತಂತೆ ಇದೆಲ್ಲಾ ಏನು ಗಿಮಿಕ್, ಯಾರು ಈ ಮಹಾನ್ ವ್ಯಕ್ತಿ ಈತನಿಗೇಕೆ ಈ ಲೆವೆಲ್‍ಗೆ ಹುಡುಗಿಯರು ಇವನ ಗರ್ಲ್ ಫ್ರೆಂಡ್ ಆಗಲು ಹಿಂದೆ ಬಿದ್ದಿದ್ದಾರೆ ಅಂತ ತಿಳಿಬೇಕು ಅಂದರೆ ಈ ವಿಡಿಯೋ ರಿಪೋರ್ಟ್ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top