ಬಿಗ್‍ಬಾಸ್‍ನಲ್ಲಿ ಈ ಬಾರಿ ವಿಶೇಷ ವ್ಯಕ್ತಿ

Adam pasha bigg boss

ಬಿಗ್ ಬಾಸ್ ಬಿಗ್ ಬಾಸ್ ಬಿಗ್ ಬಾಸ್ ಹವಾ ಶುರುವಾಯ್ತು. ಈಗಾಗ್ಲೇ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದಿದ್ದು ಈಗಾಗ್ಲೇ ಬೇರೆ ಬೇರೆ ಕ್ಷೇತ್ರದ ಒಬ್ಬೋಬ್ಬ ವ್ಯಕ್ತಿ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ ಆದ್ರೆ 9ನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿರೋದು ಮಾತ್ರ ಒಬ್ಬ ಡಿಫರೆಂಟ್ ವ್ಯಕ್ತಿಯನ್ನ ಅವರು ಯಾರು ಅಂತ ಗೊತ್ತಾದ್ರೆ ನೀವೂ ಆಶ್ಚರ್ಯ. ಪಡ್ತೀರಾ..!

ಬಿಗ್ ಬಾಸ್ ಮನೆಯಲ್ಲಿ ಪ್ರತಿ ಬಾರಿ ಒಬ್ಬೊಬ್ಬ ಸೆಲೆಬ್ರಿಟಿ ಅಥವಾ ಕಾಮನ್ ಮ್ಯಾನ್ ರನ್ನು ಅಯ್ಕೆ ಮಾಡ್ತಾ ಇದ್ರು ಆದ್ರೆ ಈ ಬಾರಿ ಕನ್ನಡ ಬಿಗ್ ಬಾಸ್ ನಲ್ಲಿ ಒಬ್ಬ ವಿಶೇಷ ಸ್ಪರ್ಧ ಎಂಟ್ರಿ ಕೊಟ್ಟಿದ್ದಾರೆ.. ಈ ಮೂಲಕ ಬಿಗ್ ಬಾಸ್ ನಲ್ಲಿ ಡಿಫರೆಂಟ್ ವ್ಯಕ್ತಿಯ ಎಂಟ್ರಿಯಾಗಿದೆ… ಇನ್ನು ಇವರ ಹೆಸರು ಆಡಮ್ ಪಾಶಾ ಇವರು ಫಸ್ಟ್ ಇಂಡಿಯನ್ ಅಂಡ್ ಕರ್ನಾಟಕದ ಡ್ರ್ಯಾಕ್ ಕ್ವೀನ್ ಅನ್ನೋ ಬಿರುದು ಪಡೆದಿರೋ ಇವರು ಈ ಬಾರಿಯ ಬಿಗ್ ಬಾಸ್ ನ ಮೋಸ್ಟ್ ಅಟ್ರಾಕ್ಷನ್ ಅಂತಾನೇ ಹೇಳಬಹುದು..ಈಗಾಗ್ಲೇ ಸಾಲ್ಸಾ ಡ್ಯಾನ್ಸ್ ನಲ್ಲಿ ಗೆದ್ದಿರೋ ಪಾಷ.. ಬಿಗ್ ಬಾಸ್ ಒಂದೊಳ್ಳೇ ವೇದಿಕೆ ಅಂತ ಹೇಳ್ತಾರೆ..ನಾನು ಬಿಗ್ ಬಾಸ್ ನಲ್ಲಿ ಗೆಲ್ಲಬೇಕು ಅನ್ನೋದು ಇಲ್ಲ.. ಬಿಗ್ ಬಾಸ್ ನಲ್ಲಿ ಎಷ್ಟು ದಿನ‌ ಇರ್ತಿನಿ ಅನ್ನೋದು ಮುಖ್ಯ ಅಂತ ಹೇಳ್ತಾರೆ.. ಏನೇ ಇದ್ರು ಬಿಗ್ ಬಾಸ್ ಈ ಬಾರಿ ಒಂಥರಾ ಡಿಫೆರೆಂಟ್ ಆಗಿ ಇರತ್ತೆ ಅನ್ನೋದು ನೋ ಡೌಟ್..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top