ರಾತ್ರಿ ಮಲಗುವಾಗ ಬೆಂಡೆಕಾಯಿಯನ್ನು ಹೀಗೆ ಮಾಡಿ ಏನಾಗುತ್ತೆ ನೋಡಿ..!

ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಅನ್ನೋ ಆಸೆ ಇದ್ದೆ ಇರುತ್ತದೆ, ಆದ್ರೆ ಅದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಆರೋಗ್ಯ ಭಾಗ್ಯವಾಗಿರುತ್ತದೆ, ಇನ್ನು ತರಕಾರಿಗಳನ್ನು ಸೇವನೆ ಮಾಡುವುದರಿಂದಲೂ ಸಹ ಅನೇಕ ಕಾಯಿಲೆಗಳಿಗೆ ಅವು ಉತ್ತಮ ಮದ್ದಾಗಿದೆ, ಅದರಲ್ಲೂ ಬೆಂಡೆಕಾಯಿಯಿಂದ ಅನೇಕ ರೋಗಗಳಿಗೆ ಇದು ಒಂದೊಳ್ಳೆ ಮನೆ ಮದ್ದು ಅಂತಾನೇ ಹೇಳಬಹದು.

  1. ಬೆಂಡೆಕಾಯಿ ಇದು ನಾರು ಪದಾರ್ಥವಾಗಿದ್ದು ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ. ಜೊತೆಗೆ ಮಧುಮೇಹಿಗಳಿಗೆ ಇದು ರಾಮಬಾಣವಿದ್ದಂತೆ.
  2. ಬೆಂಡೆಕಾಯಿಯನ್ನು ತಿನ್ನುವುದರಿಂದ ಅದರಲ್ಲಿರುವ ನಾರಿನ ಅಂಶದಿಂದ ನಮಗಾಗುವ ಗ್ಯಾಸ್‍ಟ್ರಬಲ್, ಹೊಟ್ಟೆ ಉರಿ,ಮಲಬದ್ಧತೆಯನ್ನು ಇದು ದೂರ ಮಾಡುತ್ತದೆ.
  3. ರಾತ್ರಿ ವೇಳೆ ಮೂರು ನಾಲ್ಕು ಬೆಂಡೆಕಾಯಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಅದನ್ನು ಕುಡಿದರೆ ಕಿಡ್ನಿ ಸಮಸ್ಯೆ ಸಕ್ಕರೆ ಕಾಯಿಲೆ ಮತ್ತು ಅಸ್ತಮಕ್ಕೆ ಇದು ಒಂದೊಳ್ಳೆ ಮದ್ದಾಗಲಿದೆ.
  4. ಬೆಂಡೆಕಾಯಿಯನ್ನು ಉಪಯೋಗಿಸುವುದರಿಂದ ಇದರಲ್ಲಿರುವ ವಿಟಮಿನ್ `ಸಿ’ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  5. ಬೆಂಡೆಕಾಯಿಯನ್ನು ಹಸಿ ಅಥವಾ ಬೇಯಿಸಿ ತಿನ್ನುವುದರಿಂದ ಅದರಲ್ಲಿರುವ ನಾರಿನಾಂಶ ನಮ್ಮ ದೇಹದಲ್ಲಿ ರಕ್ತದಂಶವನ್ನು ನಿಯಂತ್ರಿಸುತ್ತದೆ.
  6. ಬೆಂಡೆಕಾಯಿಯಲ್ಲಿ ವಿಟಮಿನ್ ಎ,ಲೂಟೈನ್,ಬಿಟಾ ಕೆರೋಟೀನ್ ಅಂಶಗಳು ಇರುವುದರಿಂದ ಇವು ನಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ.
  7. ಬೆಂಡೆಕಾಯಿಯಲ್ಲಿ ಯಾವುದೇ ಕೊಬ್ಬಿನ ಅಂಶ ಇಲ್ಲದ ಕಾರಣ ಇದನ್ನು ಉಪಯೋಗಿಸುವುದರಿಂದ ಸುಲಭವಾಗಿ ದೇಹದ ತೂಕವನ್ನು ಸಹ ಇಳಿಸಿಕೊಳ್ಳಬಹುದು.
  8. ಹಿಂದಿನ ಕಾಲದಲ್ಲಿ ಈ ಬೆಂಡೆಕಾಯಿಯಿಂದ ಅಲ್ಸರ್ ಕಾಯಿಲೆಯನ್ನು ಗುಣಪಡಿಸುತ್ತಿದ್ದರು.
  9. ಎಳೇ ಬೆಂಡೆಕಾಯಿಯನ್ನು ತಿನ್ನುವುದರಿಂದ ಅದರಲ್ಲಿರುವ ಅನೇಕ ವಿಟಮಿನ್‍ಗಳ ನೆರವಿನಿಂದ ನಮ್ಮ ಚರ್ಮದ ಕಾಂತಿಯು ಹೆಚ್ಚುತ್ತದೆ.
ಬೆಂಡೆಕಾಯಿಯಿಂದ ಅನೇಕ ರೋಗಗಳಿಗೆ ಇದು ಒಂದೊಳ್ಳೆ ಮನೆ ಮದ್ದು

ನಿಯಮಿತವಾಗಿ ಬೆಂಡೆಕಾಯಿಯನ್ನು ಪ್ರತಿದಿನ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಉತ್ತಮ ಆರೋಗ್ಯಕ್ಕೆ ಒಂದೊಳ್ಳೆ ಮದ್ದಾಗಿರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top