ಮಗಳು ʻಐರಾʼ ವಿಡಿಯೋ ರಿಲೀಸ್‌ ಮಾಡಿದ ನಟ ಯಶ್‌.!

ಸದ್ಯ ಸ್ಯಾಂಡಲ್‌ವುಡ್‌ನ ರಾಕಿಂಗ್‌ ಜೋಡಿ ಫ್ಯಾಮಿಲ್‌ಯ ಹಾಟ್‌ಫೇವರಿಟ್‌ ಆಂದ್ರೆ ಅದು ಮಗಳು ʻಐರಾʼ..ಇತ್ತೀಚೆಗೆ ಮೊದಲ ವರ್ಷದ ಬರ್ತ್‌ಡೇ ಸೆಲೆಬ್ರೆಷನ್‌ ಮಾಡಿರೋ ʻಐರಾʼಗೆ ವಿಶ್‌ ಮಾಡಲು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ನಟಿಯರೆಲ್ಲಾ ಸೇರಿದ್ರು, ಗ್ರ್ಯಾಂಡ್‌ ಆಗಿ ʻಐರಾʼ ಬರ್ತ್‌ಡೇ ಪಾರ್ಟಿ ಮಾಡಿದ್ದ ರಾಕಿಂಗ್‌ ಜೋಡಿ ತಮ್ಮ ಖುಷಿಯ ಕ್ಷಣಗಳನ್ನು ಸೆರೆ ಹಿಡಿದಿದ್ದು, ಐರಾ ಬರ್ತ್‌ಡೇ ಸೆಲೆಬ್ರೆಷನ್‌ ಹೇಗಿತ್ತು ಅನ್ನೋ ಸಣ್ಣ ತುಣುಕನ್ನ ಯಶ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹೇಳಿ ಕೇಳಿ ಮಗಳು ʻಐರಾʼ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌, ಈಗ ಬರ್ತ್‌ಡೇ ವಿಡಿಯೋ ಕೂಡ ರಿಲೀಸ್‌ ಆಗಿದ್ದು ಯಾವ ಮಟ್ಟಕ್ಕೆ ವೈರಲ್‌ ಆಗುತ್ತೆ ಕಾದು ನೋಡಬೇಕು.

https://www.facebook.com/watch/?v=491284364924909
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top