ಬಿಸಿಲಲ್ಲಿ ಹೇಗೆ ನೋಡ್ಬೇಕು ಅಂತ ಹೇಳಿ ಕೊಡ್ತಾಳೆ ಯಶ್‌ ಮಗಳು..!

ನಿಮಗೆ ಬಿಸಿಲಲ್ಲಿ ಹೇಗೆ ನೋಡ್ಬೇಕು ಅಂತ ಕಲಿತುಕೊಳ್ಳಬೇಕಾ..ಹಾಗಾದ್ರೆ ನೀವೂ ಯಶ್‌ ಮಗಳು ಐರಾ ಹತ್ರ ಕಲಿತುಕೊಳ್ಳಬೇಕು.. ಹೌದು ಯಶ್‌ ಮಗಳು ಐರಾ ಹೇಗೆ ನೋಡ್ಬೇಕು ಅನ್ನೋದನ್ನ ಹೇಳಿಕೊಡ್ತಾಳೆ. ಯಶ್‌ ಮಗಳು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಕ್ರಿಯೆಟ್‌ ಮಾಡ್ತಾ ಇರೋ ಪುಟ್ಟ ಕಂದ.. ಆ ಪುಟ್ಟ ಕಂದ ಏನು ಮಾಡಿದ್ರು ಚೆಂದಾನೇ.. ಯಶ್‌ ಅಥವಾ ರಾಧಿಕಾ ಪಂಡಿತ್‌ ತನ್ನ ಮಗಳು ಐರಾ ಆಡುವ ಮಾತು ಮಾಡುವ ತಂಟೆಗಳನ್ನು ಶೂಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಅಪ್ಲೋಡ್‌ ಮಾಡ್ತಾರೆ. ಅದೇ ರೀತಿ ಈ ಬಾರಿ ತಾಯಿ ರಾಧಿಕಾ ಪಂಡಿತ್‌ ತನ್ನ ಮಗಳು ಐರಾ ಬಿಸಿಲಲ್ಲಿ ಹೇಗೆ ನೋಡಬೇಕು ಅನ್ನೋದನ್ನ ಈಗ ಹೇಳಿಕೊಡೋ ಒಂದು ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ.

ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ಐರಾ ತೋರಿಸಿದ ರೀತಿ ಬಿಸಿಲಲ್ಲಿ ನೋಡೋಕೆ ಟ್ರೈ ಮಾಡ್ತಾ ಇದ್ದಾರಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top