ಫೆಬ್ರವರಿ 14ಕ್ಕೆ ಯಂಗ್ ರೆಬೆಲ್ ರಾಕಿಂಗ್ ಟೈಂ.!

junior rebelstar Amar Entry in sandalwood

ರೆಬೆಲ್ ಸ್ಟಾರ್ ಅಂಬರೀಶ್ ಮಗ ಯಂಗ್ ರೆಬೆಲ್ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಟೀಸರ್ ರಿಲೀಸ್ ಟೈಂ ಬಂದಾಯ್ತು. ಅಂಬಿ ನಿಧನ ನಂತರ ಸ್ಪಲ್ಪ ಸಮಯದಲ್ಲೇ ಅಪ್ಪನ ಫೋಟೋ ಹಿಡಿದು ಶೂಟಿಂಗ್ ಸೆಟ್ ಗೆ ಹಾಜರಾಗಿದ್ದ ಯಂಗ್ ರೆಬೆಲ್ ಅಭಿಷೇಕ್, ತಂದೆಯ ಹಾದಿಯಲ್ಲೇ ಸ್ಯಾಂಡಲ್‍ವುಡ್‍ನಲ್ಲಿ ಬೆಳಿಯಬೇಕು ಅನ್ನೋ ಹುಮ್ಮಸಿನಲ್ಲಿರೋ‌ ನಟ. ಈಗಾಗ್ಲೇ ಅಮರ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಇದೇ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಟೀಸರ್ ರಿಲೀಸ್ ಆಗಲಿದೆ. ಈ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಯಂಗ್ ರೆಬೆಲ್ ಹವಾ ಬರಲಿದೆ. ಇನ್ನು ಅಮರ್ ಚಿತ್ರ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು ನಾಗಶೇಖರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರ್ತಾ ಇದೆ.

Kannada WhatsApp Status ವಾಟ್ಸ್ ಆ್ಯಪ್‍ನಲ್ಲಿ ಹೊಸ ಹೊಸ ಕನ್ನಡ ಸ್ಟೇಟಸ್‍ಗಳಿಗೆ ಇಲ್ಲಿ ಕ್ಲಿಕ್ ಮಾಡಿ

Read :ಕ್ಯಾಪ್ಟನ್ ಕೊಹ್ಲಿಗೆ ಶುರುವಾಯ್ತು ದೊಡ್ಡ ಸಮಸ್ಯೆ..!

Read : ಮತ್ತೆ ಬಿಕಿನಿಯಲ್ಲಿ ಕಾಣಿಸಿಕೊಂಡ ಕಿರಿಕ್ ಹುಡುಗಿ..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top