ಉಳಿದ ಅನ್ನದಿಂದ ರುಚಿಯಾದ ಹಪ್ಪಳ ಮಾಡುವುದು ಹೇಗೆ ನೋಡಿ

akki happala recipe in kannada

ನಾವು ಭಾರತೀಯರು ಊಟದ ಜೊತೆ ಉಪ್ಪಿನಕಾಯಿ, ಭಜ್ಜಿ, ಪಲ್ಯ ಅಥವಾ ಹಪ್ಪಳ ಅಥವಾ ಸೊಂಡಿಗೆ ಇರಲೇಬೇಕು ಆಗಲೇ ಅದು ರುಚಿ.
ಪ್ರತಿದಿನ ಮನೆಯಲ್ಲಿ ಅನ್ನ (ರೈಸ್) ಮಾಡ್ತೀವಿ, ಮನೆಯಲ್ಲಿ ಎಷ್ಟು ಜನ ಇದೀವೊ ಅಷ್ಟೆ ಕರೆಕ್ಟ್ ಆಗಿ ಮಾಡ್ತೀರ ಆದರೆ ಮನೆಗೆ ಯಾರಾದರೂ ಬಂದಾಗ ಕೆಲವೊಮ್ಮೆ ಸ್ವಲ್ಪ ಉಳಿದು ಬಿಡುತ್ತೆ, ಅದೆ ಉಳಿದ ಅನ್ನದಿಂದ ರುಚಿಯಾದ ಹಪ್ಪಳ ಅಥವಾ ಸೊಂಡಿಗೆ ಮಾಡುವುದು ನಿಮಗೆ ಗೊತ್ತಾ..? ಇಲ್ಲವೆಂದರೆ ಇಂದು ರುಚಿಯಾದ ಹಪ್ಪಳ ಮಾಡುವುದು ಹೇಗೆ ಅಂತ ನೋಡಿ.

ಹಪ್ಪಳ ಮಾಡಲು ಬೇಕಾಗಿರುವ ಸಾಮಾಗ್ರಿಗಳು :

1 ಕಪ್ ರೈಸ್ (ಉಳಿದ ಅನ್ನ)
ರುಚಿಗೆ ತಕ್ಕಷ್ಟು ಉಪ್ಪು
1 ಟೀ ಸ್ಪೂನ್ ಜೀರಿಗೆ
2 ಚಿಟಿಕೆ ಅಡುಗೆ ಸೋಡ
ಅಡುಗೆ ಎಣ್ಣೆ

ಪ್ರತಿದಿನ ಹೊಸ ಹೊಸ ಅಡುಗೆ ವೀಡಿಯೋಗಳಿಗಾಗಿ ಯೂಟ್ಯೂಬ್ ನಲ್ಲಿ, food of karnataka channel ಅಂತ ಸರ್ಚ್ ಮಾಡಿ Subscribe ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top