10 ವರ್ಷದ ಬಾಲಕನಿಂದ ತಾಯಿಯಾದ 13 ವರ್ಷದ ಬಾಲಕಿ ವೈದ್ಯಲೋಕವೇ ಅಚ್ಚರಿ..!

10 ವರ್ಷದ ಬಾಲಕನಿಂದ ತಾಯಿಯಾದ 13 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಘಟನೆ ರಷ್ಯಾದಲ್ಲಿ ನಡೆದಿದೆ. ಸದ್ಯ ಈ ವಿಚಾರ ಈಗ ಎಲ್ಲಾ ಕಡೆ ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

ದರ್ಯಾ ಎಂಬ ಬಾಲಕಿ ೧೦ ವರ್ಷದ ಇವಾನ್‌ ಎಂಬ ಬಾಯ್‌ಫ್ರೆಂಡ್‌ ಇದ್ದ. ಇತ್ತಿಚೆಗೆ ದರ್ಯಾ ಹೆಣ್ಣು ಮಗುವಿಗೆ ಜನ್ಮನೀಡಿದ್ದು, ಈ ವೇಳೆ ಇವಾನ್‌ ಈ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಳು. ಇನ್ನು ದರ್ಯಾ ಗರ್ಭಧರಿಸಿದ್ದಾಳೆ ಎಂದಾಗ ಮನೆಯವರು ಆತಂಕಕ್ಕೆ ಒಳಗಾಗಿದ್ದರು, ಆಗ ದರ್ಯಾ ನಾನು ೧೬ ವರ್ಷದ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಳು.

ಆದ್ರೆ ಈ ಮೊದಲು ಇವಾನ್‌ ಈ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಳು. ಇನ್ನು ಪೊಲೀಸರು ಈ ವಿಚಾರವಾಗಿ ಮಗುವಿನ ಡಿಎನ್‌ಎ ಪರೀಕ್ಷೆ ಮಾಡಿಸಿದ್ದಾರೆ. ಇನ್ನು ವೈದ್ಯಲೋಕ ಇವಾನ್‌ ದರ್ಯಾಳನ್ನು ಗರ್ಭಿಣಿಯಾಗಿಸುವುದು ಅಸಾಧ್ಯ ಎಂದು ಹೇಳಲಾಗಿತ್ತು, ಆದ್ರೆ ಡಿಎನ್‌ಎ ರಿಪೋರ್ಟ್‌ ಬಂದಿದ್ದು ಡಿಎನ್‌ಎ ರಿಪೋರ್ಟ್‌ನಲ್ಲಿ ಇಯಾನ್‌ ತಂದೆ ಎಂದು ದೃಢ ಪಟ್ಟಿದೆ, ಇದೀಗ ಈ ವಿಷಯ ಜಗತ್ತಿಗೆ ಅಚ್ಚರಿ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top