1.40ಲಕ್ಷ ಹುದ್ದೆ ತುಂಬಲು ಮುಂದಾದ ರೈಲ್ವೇ ಇಲಾಖೆ

1.40ಲಕ್ಷ ಹುದ್ದೆಯನ್ನು ತುಂಬಲು ರೈಲ್ವೇ ಇಲಾಖೆ ಮುಂದಾಗಿದೆ.ಹುದ್ದೆಗೆ ಡಿಸೆಂಬರ್ 15ಕ್ಕೆ ಪರೀಕ್ಷೆ ಕರೆದಿದ್ದು,ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಬಹದು.ಈ ವಿಚಾರವಾಗಿ ಸಾರಿಗೆ ಮಂಡಳಿ ಮುಖ್ಯಸ್ಥ ವಿಕೆ ಯಾದವ್ ಹೇಳಿದ್ದು.ಗಾರ್ಡ್,ಕ್ಲರ್ಕ್,ಟ್ರ್ಯಾಕ್ ನಿರ್ವಾಹಕ,ಪಾಯಿಂಟ್ ಮೆನ್ ಹುದ್ದೆಗಳಿಗೆ ಇಲಾಖೆ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ.ಈ ವಿಚಾರವಾಗಿ ಕೇಂದ್ರ ರೈಲ್ವೇ ಸಚಿವ ಪಿಯೋಷ್ ಗೋಯಲ್ ಪರೀಕ್ಷೆ ದಿನಾಂಕವನ್ನು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ

.ಟ್ವಿಟ್ಟರ್​ನಲ್ಲಿ ಬರೆದುಕೊಂಡಿರುವ ಪಿಯೂಷ್​ ಗೋಯಲ್​, 1,49,640 ಹುದ್ದೆಗಳಿಗೆ ನಾವು ಕಂಪ್ಯೂಟರ್​ ಆಧಾರಿತ ಪರೀಕ್ಷೆ ಕರೆದಿದ್ದೇವೆ ಎಂದು ಹುದ್ದೆಗಳ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ..

https://pib.gov.in/PressReleaseIframePage.aspx?PRID=1651634

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top