ಹುಟ್ಟುಹಬ್ಬ ಆಚರಿಸೋಲ್ಲ ಮನೆ ಬಳಿ ಬರಬೇಡಿ ಅಂತ ಮನವಿ ಮಾಡಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ದಿನಗಳಿಂದ ಅಭಿಮಾನಿಗಳ ಕುರಿತು ಮಾತನಾಡಿದ್ದಾರೆ. ಫೇಸ್ ಬುಕ್ ಲೈವ್ ಮೂಲಕ ಮಾತನಾಡಿರೋ ದರ್ಶನ್ , ಈ ಆ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳೋಲ್ಲ,ದಯವಿಟ್ಟಯ ಯಾರು ತಮ್ಮ ಹಣ ಖರ್ಚು ಮಾಡಿಕೊಂಡು ಬರಬೇಡಿ ಪ್ಲೀಸ್..2020 ಕೆಲಸವಿಲ್ಲದೇ ಕಷ್ಟಪಟ್ಟಿದ್ದೇವೆ.ಈ ಕಷ್ಟದ ಸಮಯದಲ್ಲಿ ನೀವು ಹಣ ಖರ್ಚು ಮಾಡಿ ಕಷ್ಟಪಡಬೇಡಿ ,ಈ ಬಾರಿ ಹುಟ್ಟುಹಬ್ಬ ಆಚರಿಸೋಲ್ಲ ಎಂದು ಅಭಿಮಾನಿಗಳಲ್ಲಿ‌ ಮನವಿ ಮಾಡಿದ್ದಾರೆ. ರಾಬರ್ಟ್ ಮಾರ್ಚ್ 11ಕ್ಕೆ ರಿಲೀಸ್ ಗೆ ರೆಡಿ ಮಾಡಿಕೊಳ್ತಾ ಇದ್ದೇವೆ. ಅಂತ ಹೇಳಿದ್ದ ಚಿತ್ರರಂಗವನ್ನು ಉಳಿಸಿ ಬೆಳಸಿ ಅಂತ ಮನವಿ ಮಾಡಿಕೊಂಡ್ರು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top