ಹಿಟ್ಟಿನ ಬ್ಯಾಗ್ ನಲ್ಲಿ ದುಡ್ಡು ಇಟ್ಟಿದ್ದು ನಾನಲ್ಲ – ಅಮೀರ್‌ಖಾನ್

ಕಳೆದ ಕೆಲವು ದಿನಗಳ ಹಿಂದೆ ದೆಹಲಿಯ ಸ್ಲಂ ಒಂದರಲ್ಲಿ ಅಮೀರ್ ಖಾನ್ ಒಂದು ಕೆಜಿ ಗೋದಿ ಹಿಟ್ಟಿನ ಜೊತೆಯಲ್ಲಿ 15 ಸಾವಿರ ರೂಪಾಯಿ ಇಟ್ಟು ಕೊಟ್ಟಿದ್ದಾರೆ ಅನ್ನೋ ಸುದ್ದಿ ಫೋಟೋ ಜೊತೆಯಲ್ಲಿ ವೈರಲ್ ಆಗಿತ್ತು, ಆದ್ರೆ ಈಗ ಈ ವಿಷಯದ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ವಾರ ದೆಹಲಿಯ ಸ್ಲಂ ಬಳಿ ಒಂದು ಗಾಡಿಯಲ್ಲಿ ಒಂದು ಕೆಜಿ ಬ್ಯಾಗ್ ನ ಗೋದಿ ಹಿಟ್ಟಿರುವುದನ್ನು ತೆಗೆದುಕೊಂಡು ಹೋಗಿ ನಾರಿಗೆ ಹಸಿವಿದೆ ಅವರು ಬಂದು ಕೇವಲ ಒಂದು ಬ್ಯಾಗನ್ನು ಮಾತ್ರ ತೆಗೆದುಕೊಂಡು ಹೋಗಬೇಕು ಅಂತ ಹೇಳಿದ್ರು ಆದ್ರೆ ಕೆಲವ್ರ ಬಂದು ಬ್ಯಾಗ್ ತೆಗೆದುಕೊಂಡು ಹೋಗಿದ್ರು ಇನ್ನು ಆ ಬ್ಯಾಗ್ ತೆಗೆದಾಗ ಒಂದು ಕೆಜಿ ಹಿಟ್ಟಿನ ಜೊತೆಯಲ್ಲಿ 15000 ರೂಪಾಯಿ ಇಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು,ಇನ್ನು ಇದನ್ನು ನಟ ಅಮೀರ್ ಖಾನ್ ಅವರು ನೀಡಿದ್ದಾರೆ ಎಂದು ಬ್ಯಾಗ್ ಜೊತೆಯಲ್ಲಿ 15000 ರೂ ದುಡ್ಡು ಇಟ್ಟಿರೋ ಫೋಟೋ ಜೊತೆ ಅಮೀರ್ ಖಾನ್ ಫೋಟೋ ವೈರಲ್ ಆಗಿತ್ತು ಆದ್ರೆ ಈಗ ಆಮೀರ್ ಖಾನ್ ಟ್ವೀಟ್ ಮೂಲಕ ಅದು ನಾನಲ್ಲ ಎಂದ ಸ್ಪಷ್ಟ ಪಡಿಸಿದ್ದಾರೆ..

ಆದ್ರೆ ಈ ಸುದ್ದಿ ಸುಳ್ಳಾಗಿರಬಹುದು ಇಲ್ಲ ರಾಬಿನ್ ಹುಡ್ ತಾನು ಮಾಡಿದ ಕೆಲಸ ಗೊತ್ತಾಗ ಬಾರದು ಎಂದು ಹೀಗೆ ಮಾಡಿರಬಹುದು ಎಂದು ಸ್ಟೇ ಸೇಫ್ ಅಂತ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆಮ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top