ಹಸಿದವರಿಗೆ ಆಸರೆಯಾದ ಡಾಲಿ ಧನಂಜಯ್.

ಕೊರೊನಾ ಎಫೆಕ್ಟ್ ನಿಂದಾಗಿ ಇಡೀ ಭಾರತವೇ ಲಾಕ್ ಡೌನ್ ಆಗಿದ್ರೆ ಇತ್ತ, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದು ಬಡಪಾಯಿಗಳು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ಉಂಟಾಗಿದ್ದು, ಈ ವೇಳೆ ಅನೇಕರು ತಮ್ಮ ಕೈಲಾದ ಆಹಾರದ ಸಹಾಯವನ್ನು ಮಾಡುತ್ತಿದ್ದಾರೆ. ಈಗ ಇದೇ ಸಾಲಿಗೆ ಡಾಲಿ ಧನಜಂಯ್ ಕೂಡ ಸೇರಿಕೊಂಡಿದ್ದಾರೆ. ಕೊರೊನಾ ಎಫೆಕ್ಟ್ ನಿಂದ ಆಹಾರದ ಸಮಸ್ಯೆ ಎದುರಿಸುತ್ತಿರೋ ಜನರಿಗೆ ತಮ್ಮ ಸ್ನೇಹಿತರ ಜೊತೆ ಗೂಡಿ ಬೆಂಗಳೂರಿನ ಅನೇಕ ಕಡೆ ಸದ್ದಿಲ್ಲದೇ ಡಾಲಿ ಧನಂಜಯ್ ಅಗತ್ಯ ಮತ್ತು ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ಕೊರೊನ ಬಗೆಗಿನ ಜಾಗೃತಿ ಮೂಡಿಸುವ ಜೊತೆಜೊತೆಗೆ ಆಹಾರವನ್ನು ಪೂರೈಸುತ್ತಿದ್ದಾರೆ ಡಾಲಿ ಧನಂಜಯ್…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top