ಹಳ್ಳಿಯಲ್ಲಿ ದೇಸಿ ಸ್ಟೈಲ್ ರಾಗಿಮುದ್ದೆ ಕೇಕ್ ಕತ್ತರಿಸಿದ ಶಿವರಾಜ್ ಕೆ.ಆರ್ ಪೇಟೆ..!!

ಕರೋನ ಎಫೆಕ್ಟ್ ರಾಗಿ ಮುದ್ದೆಯನ್ನೇ ಕೇಕ್ ಮಾಡಿ ನಟ ಶಿವರಾಜ್ ಕೆ.ಆರ್ ಪೇಟೆ ಹುಟ್ಟುಹಬ್ಬವನ್ನ ಆಚರಿಸಿದ ಕುಟುಂಬ. ಸದ್ಯ ಅಕ್ಕಬಾವನ ಊರು ಕೆ.ಆರ್ ನಗರದ ಮೇಲೂರಿನಲ್ಲಿರೋ ಶಿವರಾಜ್ ಕೆ.ಆರ್ ಪೇಟೆ ಮತ್ತು ಕುಟುಂಬ. ಶಿವರಾಜ್ ಅವ್ರ ಹುಟ್ಟುಹಬ್ಬವನ್ನ ಸಿಂಪಲ್ಲಾಗಿ ದೇಸಿ ಶೈಲಿಯಲ್ಲಿ ಆಚರಿಸಿದ್ದಾರೆ.

ಸದ್ಯ ಶಿವಾರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್, ಪುರುಸೊತ್ ರಾಮ ರಿಲೀಸ್ ಗೆ ರೆಡಿಯಾಗಿದ್ದು, ನಿಖಿಲ್ ಕುಮಾರ್ ಅಭಿನಯದ ಇನ್ಬು ಹೆಸರಿಡಿದ ಚಿತ್ರ, ಬಂಪರ್ ಹಾಗೂ ಮದಗಜ ಸೇರಿ ಇನ್ನೆರಡು ಚಿತ್ರಗಳ ಚಿತ್ರೀಕರಣ ಹಂತದಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top