ಹಣ ದುರುಪಯೋಗ ಯುಟ್ಯೂಬರ್‌ ವಿರುದ್ಧ ಬಾಬಾ ಕಾ ಢಾಬಾ ಮಾಲೀಕ ಕಾಂತಾ ದೂರು

ಇತ್ತಿಚೆಗೆ ಲಕ್‌ಡೌನ್‌ ಸಮಯದಲ್ಲಿ ವೃದ್ಧ ದಂಪತಿಗಳು ಹೋಟೆಲ್‌ ಒಂದು ಸಂಕಷ್ಟದಲ್ಲಿ ಸಿಲುಕಿದ್ದು, ಈ ಹೋಟೆಲ್‌ಗೆ ಬಂದು ಆಹಾರ ಸೇವನೆ ಮಾಡಿ ಅನ್ನೋ ವಿಡಿಯೋ ಒಂದು ದೇಶದಲ್ಲಿ ಸಖತ್‌ ವೈರಲ್‌ ಆಗಿದ್ದು, ಆ ನಂತರ ಆ ಹೋಟೆಲ್‌ಗೆ ಜನ ಕೂಡ ಹೆಚ್ಚು ಹೆಚ್ಚು ಬರೋದಕ್ಕೂ ಶುರುವಾಯ್ತು, ಆ ವಿಡಿಯೋ ಕೂಡ ಸಖತ್‌ ವೈರಲ್‌ ಆಗಿತ್ತು, ಇನ್ನು ಆ ವೃದ್ಧ ದಂಪತಿ ನಡೆಸುತ್ತಿದ್ದ ಹೋಟೆಲ್‌ ಹೆಸರು ಬಾಬಾ ಕಾ ಢಾಬಾ ಅಂತ ಇದ್ದು, ಇದೀಗ ಈ ಹೋಟೆಲ್‌ ಮಾಲೀಕ ಕಾಂತಾ ಪ್ರಸಾದ್‌, ಹೊಟೇಲ್‌ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದ್ದ ಯುಟ್ಯೂಬರ್‌ ವಾಸನ್‌ ವಿರುದ್ಧ ಹಣ ದುರುಪಯೋಗದ ಆರೋಪದ ಅಡಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಕಾಂತಾ ಪ್ರಸಾದ್‌ ವಾಸನ್‌ ತಮ್ಮ ವಿಡಿಯೋವನ್ನು ಶೂಟ್‌ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಣದ ಸಹಾಯ ಮಾಡುವಂತೆ ಸೋಶಿಯಲ್‌ ಮೀಡಿಯಾದಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ವಾಸನ್‌ ತನ್ನ ಸ್ನೇಹಿತರು ಮತ್ತು ಆತನ ಕುಟುಂಬದವರ ಬ್ಯಾಂಕ್‌ ವಿವರ ಮತ್ತು ಫೋನ್‌ ನಂಬರ್‌ ಅನ್ನು ಮಾತ್ರ ದಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನಗೆ ಯಾವುದೇ ಮಾಹಿತಿಯನ್ನು ನೀಡಿದ ದೇಣಿಯನ್ನು ಸಂಗ್ರಹಿಸಿದ್ದಾರೆ.ಈ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಾಂತಾ ಪ್ರಸಾದ್‌ ಆರೋಪಿಸಿದ್ದಾರೆ.

ಸದ್ಯ ಮಾಲ್ವಿಯಾ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಲಾಕ್‌ಡೌನ್‌ ಟೈಂನಲ್ಲಿ ಬಾಬಾ ಕಾ ಡಾಬಾ ಹೋಟೆಲ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top