ಸಿಸಿಬಿ ವಶಕ್ಕೆ ನಟಿ ರಾಗಿಣಿ

ನಟಿ ರಾಗಿಣಿಯನ್ನು ಸಿಸಿಬಿ ವಶ ಪಡಿಸಿಕೊಂಡಿದ್ದಾರೆ.ಸತತ ಮೂರು ಘಂಟೆಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು,ತೀವ್ರ ವಿಚಾರಣೆ ನಂತರ ನಟಿ ರಾಗಿಣಿಯನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ರಾಗಿಣಿಯ ಮನೆಯಲ್ಲಿ ಶೋಧ ಕಾರ್ಯಕೂಡ ನಡೆಸಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top