ಸತತ ಸೆಕ್ಸ್ ಮಾಡಿದ್ರೆ ಕೊರೊನಾ ವೈರಸ್ ಬರಲ್ವಂತೆ!!

ಕಾಸ್ಟಿಂಗ್ ಕೌಚ್ ಮೂಲಕ ಸದ್ದು ಮಾಡಿ ಸುದ್ದಿಯಾಗಿದ್ದ ಶ್ರೀ ರೆಡ್ಡಿ ಈಗ ಮತ್ತೆ ಸುದ್ದಿಯಾಗಿದ್ದಾಳೆ. ಈ ಬಾರಿ ಸುದ್ದಿಯಾಗಿರೋದು ಮಾತ್ರ.. ಇವ್ರ ಪ್ರಕಾರ ಹೀಗೆ ಮಾಡಿದ್ರೆ ಕೊರೊನಾ ಯಾವ ಕಾರಣಕ್ಕೂ ಬರೋದಿಲ್ಲವಂತೆ, ಹೌದು ಶ್ರೀ ರೆಡ್ಡಿ ಹೇಳೋ ಪ್ರಕಾರ ಸತತವಾಗಿ ಸೆಕ್ಸ್ ಮಾಡುವುದರಿಂದ ಕೊರೊನಾ ವೈರಸ್ ಬರೋದಿಲ್ಲ ಎಂದು ತಮ್ಮ ಫೇಸ್ ಬುಕ್ ಪೇಜ್‍ನಲ್ಲಿ ಬರೆದಿಕೊಂಡಿದ್ದು, ಈ ಮೂಲಕ ಈಗ ಮತ್ತೆ ಸುದ್ದಿಯಾಗಿದ್ದಾರೆ ಶ್ರೀ ರೆಡ್ಡಿ. ಸದ್ಯ ಈ ಪೋಸ್ಟ್ ನೋಡಿದ ನೆಟ್ಟಿಗರು ಶ್ರೀ ರೆಡ್ಡಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡಿದ್ದು, ಜೊತೆ ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಇನ್ನು ಶ್ರೀ ರೆಡ್ಡಿ ಹಾಕಿದ ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಈ ಅನುಭವನ್ನು ನೀವು ಮಾಡಿಕೊಂಡಿದ್ದೀರಾ ಎಂದು ಕಮೆಂಟ್ ಕೂಡ ಮಾಡಿದ್ದಾರೆ.ಇನ್ನು ಕೆಲವ್ರು ಶ್ರೀ ರೆಡ್ಡಿ ಸ್ಪೆಷಲ್ ವೈದ್ಯೆ ಎಂದು ಕಾಮೆಂಟ್ ಮಾಡಿದ್ದು,ಇನ್ನು ಕೆಲವ್ರು ಹಾಗಾದ್ರೆ ನೀವು ಇದನ್ನು ಪ್ರತಿದಿನ ಮಾಡಬೇಕು ಎಂದು ಸಹ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ಕೆಲವ್ರು ಸತತವಾಗಿ ಸೆಕ್ಸ್ ಮಾಡಿದರೆ ಕೊರೊನಾದಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಎಚ್‍ಐವಿ ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top