ಶುಕ್ರವಾರ ನಿಖಿಲ್‌ ಕುಮಾರಸ್ವಾಮಿ ಮುಂದಿನ ಸಿನಿಮಾ ಟೈಟಲ್‌ ರಿಲೀಸ್‌..

ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್‌ ಕುಮಾರಸ್ವಾಮಿ ಮುಂದಿನ ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಜೊತೆಗೆ ಮೋಷನ್‌ ಪೋಸ್ಟರ್‌ 11ನೇ ತಾರಿಖು ರಿಲೀಸ್‌ ಆಗ್ತಾ ಇದೆ. ಜ್ವಾಗ್ವಾರ್‌ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಿಖಿಲ್‌ ಸೀತಾ ರಾಮ ಕಲ್ಯಾಣ ಚಿತ್ರದ ಮೂಲಕ ಮೋಡಿ ಮಾಡಿದ್ರು, ನಂತರ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯೂ ಪಾತ್ರಮಾಡಿ ಎಲ್ಲ ಬಳಿ ಸೈ ಎನಿಸಿಕೊಂಡಿದ್ರು, ಇದೀಗ ನಿಖಿಲ್‌ ಅವರ ೪ನೇ ಸಿನಿಮಾದ ಟೈಟಲ್‌ ರಿವೀಲ್‌ ಆಗಲಿದೆ. ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಲಹರಿ ಸಂಸ್ಥೆಯಲ್ಲಿ ನಿರ್ಮಾಣವಾಗ್ತಾ ಇರೋ ಈ ಚಿತ್ರಕ್ಕೆ ವಿಜಯ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳ್ತಾಇದ್ದಾರೆ. ಇನ್ನು ಚಿತ್ರಕ್ಕೆ ಮ್ಯೂಸಿಕ್‌ ಮಾಂತ್ರಿಕ ಅರ್ಜುನ್‌ ಜನ್ಯ ಸಂಗೀತ ನೀಡ್ತಾ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top