ಶುಕ್ರವಾರ ಕರ್ನಾಟಕ ಬಂದ್‌ ಆಗುವ ಸಾಧ್ಯತೆ..!?

ಕೊರೋನಾ ಟೈಂನಲ್ಲಿ ಕರ್ನಾಟಕ್ಕೆ ಬಂದ್‌ ಬಿಸಿ ತಟ್ಟುತ್ತಿದೆ.ಸೆಪ್ಟೆಂಬರ್‌ 25ರಂದು ಕರ್ನಾಟಕ ಮಾಡಲು ನಿರ್ಧಾರ ಮಾಡಲಾಗುತ್ತಿದೆ. ಇಂದು ಸಂಜೆ ಕರ್ನಾಟಕ ಬಂದ್‌ ಮಾಡುವ ಬಗ್ಗೆ ಅಧಿಕೃತ ನಿರ್ಧಾರ ಬೀಳುವ ಸಾಧ್ಯತೆ ಇದೆ. ಯಾವ ಯಾವ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಕಾದುನೋಡಬೇಕಾಗಿದೆ. ರೈತ ಸಂಘ ಸೆಪ್ಟೆಂಬರ್‌ 25ರಂದು ಬಂದ್‌ಗೆ ಕರೆನೀಡಲು ನಿರ್ಧಾರ ಮಾಡಲಾಗಿದೆ. ಸರ್ಕಾರ ಮಂಡಿಸಿರೋ ಕಾಯ್ದೆಯನ್ನು ವಾಪಾಸ್‌ ತೆಗೆದುಕೊಳ್ಳ ಬೇಕು ಅನ್ನೋ ಬೇಡಿಕೆಯನ್ನು ಇಟ್ಟು ಕರ್ನಾಟಕ ಬಂದ್‌ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಎರಡು ದಿನಗಳಿಂದ ರೈತ ಸಂಘಟನೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದೀಗ ಶುಕ್ರವಾರ ಕರ್ನಾಟಕ ಬಂದ್‌ ಮಾಡಲು ರೈತ ಸಂಘ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top