ವೈರಲ್ ಆಯ್ತು ನಿತ್ಯಾನಂದನ ಕೈಲಾಸ ದೇಶದ ಫೋಟೋಗಳು..!

ಸ್ವಯಂ ಘೋಷಿತ ದೇವ ಮಾನವ ಸದ್ಯ ಕೈಲಾಸ ಅನ್ನೋ ಹೊಸ ದೇಶವನ್ನು ಸ್ಥಾಪಿಸಿದ್ದು‌ ಸದ್ಯ ಬಾರೀ ಸದ್ದು ಮಾಡ್ತಾ ಇದೆ. ಈಗಾಗಲೇ ಕೈಲಾಸ ಅನ್ನೋ‌ ಹಿಂದೂ ದೇಶ ಸ್ಥಾಪಿಸಿ, ಪ್ರಧಾನಿ‌ ಮತ್ತು ಸಚಿವಾಲಯವನ್ನು ರಚಿಸಿದ್ದು, ಈಗಾಗಲೇ ವಿಶ್ವಸಂಸ್ಥೆಯಲ್ಲಿ ಅನುಮತಿಗಾಗಿ ಅರ್ಜಿಯನ್ನು ಸಃಆ ಸಲ್ಲಿಸಿದ್ದಾನೆ ಎಂದು ಹೇಳಲಾಗುತ್ತದೆ, ಆದ್ರೆ ಇದೇ ವೇಳೆ ಕೈಲಾಸ ದೇಶದಲ್ಲಿ ಈಗ ನಿತ್ಯಾನಂದ ಸಕ್ರಿಯನಾಗಿದ್ದು ಅಲ್ಲಿ ಪ್ರವಚನಗಳನ್ನು ನಡೆಸುತ್ತಿದ್ದಾನೆ ಅಂತ ಹೇಳಲಾಗುತ್ತಿದೆ, ಇದೇ ವೇಳೆ ಕೆಲವೊಂದಿಷ್ಟು ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳು ಕೈಲಾಸ ದೇಶದಲ್ಲಿ ನಿತ್ಯಾನಂದನ ಪ್ರವಚನದ ಫೋಟೋಗಳು ಅಂತ ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top