ಲಾಕ್ ಡೌನ್ ಹಿನ್ನೆಲೆ ಗಂಡಂದಿರು ಪದೇ ಪದೇ ಲೈಂಗಿಕ ಕ್ರಿಯೆಗೆ ಒತ್ತಾಯ ಸಹಾಯವಾಣಿ ಮೊರೆ ಹೋದ ಹೆಂಡತಿಯರು..!

ಲಾಕ್ ಡೌನ್ ಹಿನ್ನೆಲೆ ಇಡೀ ದೇಶವೇ ಬಂದ್ ಆಗಿದ್ದು ಕೆಲಸಕ್ಕೆ ಹೋಗುವ ಪ್ರತಿಯೊಬ್ಬರು ಮನೆಯಲ್ಲಿ ಕುಳಿತು ಕಾಲ ಕಳೆಯುವ ಹಾಗೆ ಆಗಿದೆ, ಹೀಗಿರುವಾಗ ಮನೆಯಲ್ಲೇ ಕುಳಿತ ಗಂಡಂದಿರಿಂದ ಸದ್ಯ ಹೆಂಡತಿಯರು ಹಿಂಸೆ ಅನುಭವಿಸುತ್ತಿದ್ದಾರಂತೆ ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹಿಳೆಯರಿಂದ ಸಹಾಯವಾಣಿಗೆ ಕರೆಗಳು ಬರಲು ಹೆಚ್ಚಾಗಿವೆಯಂತೆ. ಹೌದು ಲಾಕ್ ಡೌನ್ ಹಿನ್ನೆಲೆಯಲ್ಲಿ ಗಂಡಸರು ಮನೆಯಲ್ಲೇ ಕಾಲ ಕಳೆಯುತ್ತಿರುವುದರಿಂದ ತಮ್ಮ ಪತ್ನಿಯರಿಗೆ ಆಗಾಗೇ ಲೈಂಗಿಕ‌ ಕ್ರಿಯೆ ಪ್ರೇರೇಪಿಸುತ್ತಿದ್ದಾರಂತೆ, ಈ ಹಿನ್ನೆಲೆಯಲ್ಲಿ ಪತ್ನಿಯರು ಇದರಿಂದ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿದ್ದು ,ಹೆಸರು ಹೇಳಲು ಇಚ್ಚಿಸದೇ ಸಹಾಯವಾಣಿಗೆ ಕರೆಮಾಡಿ ಸಮಸ್ಯೆ ಬಗೆಹರಿಸಿ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರಂತೆ. ಒಟ್ಟಿನಲ್ಲಿ ಲಾಕ್ ಡೌನ್ ನಿಂದಾಗಿ ಸದ್ಯ ಹೆಂಡತಿಯರು ಈ ರೀತಿಯ ಸಮಸ್ಯೆಯನ್ನು ಗಂಡಂದಿರಿಂದ ಹೆಚ್ಚಾಗಿ ಅನುಭವಿಸುತ್ತಿದ್ದರೆ. ಒಂದು ವರದಿ ಪ್ರಕಾರ ಲಾಕ್‌ಡೌನ್ ನಿಂದಾಗಿ‌ ಜನಸಂಖ್ಯಾ ಸ್ಫೋಟವಾಗಲಿದ್ದು ಈ ವರ್ಷದಲ್ಲಿ 70ಲಕ್ಷಕ್ಕೂ ಅಧಿಕ ಸ್ತ್ರೀಯರು ಗರ್ಭ ಧರಿಸಲಿದ್ದಾರೆ ಅನ್ನೋ ವರದಿಯೂ‌ ಇತ್ತೀಚೆಗೆ ಬಂದಿತ್ತು, ಏನೇ ಇದ್ರು ಇದೆಲ್ಲಾ ಲಾಕ್ ಡೌನ್ ಮಹಿಮೆ ಅಂತಾನೆ ಹೇಳಬಹುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top