ಲವರ್ ಜೊತೆ ಮದುವೆ ಫಿಕ್ಸ್..ಭಾವನ ಜೊತೆ ಸೆಕ್ಸ್..!

ಪ್ರಿಯಕರನ ಜೊತೆ ಮದುವೆ ಫಿಕ್ಸ್ ಆಗಿದ್ದರು, ಭಾವನ ಜೊತೆ ಸೆಕ್ಸ್ ನಲ್ಲಿ ತೊಡಗಿ ಸಿಕ್ಕಿಹಾಕಿಕೊಂಡಿರೋ ಘಟನೆ ಚೀನಾ ಬೀಜಿಂಗ್ ನಲ್ಲಿ ನಡೆದಿದೆ. ಎರಡು ವರ್ಷದಿಂದ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿ. ಮದುವೆ ದಿನವೇ ತನ್ನ ಪ್ರೇಯಸಿ ತನ್ನ ಭಾವನ ಜೊತೆ ಸೆಕ್ಸ್ ನಲ್ಲಿ ತೊಡಗಿರೋ ವಿಡಿಯೋವನ್ನು ಮದುವೆ‌ ಮನೆಯಲ್ಲಿ ಪ್ಲೇ ಮಾಡಿ ಪ್ರೇಯಸಿಯ ಬಣ್ಣವನ್ನು ಬಯಲಿಗೆಳೆದಿದ್ದಾನೆ ಪ್ರಿಯಕರ.. ಮದುವೆ ಆದ ಮೇಲೆ ಸುಖಕರ ಜೀವನ ನಡೆಸಲೆಂದು ಸುಂದರ ಮನೆಯನ್ನು ಕಟ್ಟಿಸಿದ್ದ ವರ ಭದ್ರತೆಯ ದೃಷ್ಟಿಯಿಂದ ಮನೆಗೆ ಸಿಸಿ ಕ್ಯಾಮರಾವನ್ನು ಸಹ ಹಾಕಿದ್ದ. ಈ ವೇಳೆ ತನ್ನ ಸಹೋದರಿಯ ಗಂಡನ ಜೊತೆ ಸಂಬಂಧ ಹೊಂದಿದ್ದ ಗೆಳತಿ, ತನ್ನ ಸಹೋದರಿ ಗರ್ಭಿಣಿಯಾದ ಕಾರಣ ತವರು ಮನೆಯಲ್ಲಿ ತಂಗಿದ್ದಳು, ಆದ್ರೆ ಪ್ರತಿ ದಿನ ಮನೆಯಲ್ಲಿ ಸೇರುತ್ತಿದ್ದ ಸಹೋದರಿ ಗಂಡ ಮತ್ತು ವಧು ಒಂದು ದಿನ ತನ್ನ ಪ್ರಿಯಕರ ಕಟ್ಟಿಸಿದ್ದ ಮನೆಯಲ್ಲಿ ಪ್ರಿಯಕರ ಇಲ್ಲದ ವೇಳೆ ತನ್ನ ಭಾವನ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದು, ಈ ವೇಳೆ ಮನೆಯಲ್ಲಿ ಸಿಸಿ ಕ್ಯಾಮರಾ ಇರುವುದು ತಿಳಿಯದ ವಧು ತನ್ನೇಲ್ಲಾ ಆಟಗಳು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಇದನ್ನು ತಿಳಿದ ವರ ತಾಳ್ಮೆ ಕಳೆದುಕೊಳ್ಳದೇ. ಮದುವೆ ದಿನ ವಧು ವೇದಿಕೆ ಮೇಲೆ ಬರುವ ವೇಳೆ ವಿಡಿಯೋ ಪ್ಲೇ ಮಾಡಿ ಪ್ರೇಯಸಿಯ ಕಿರಾತಕ ಬುದ್ದಿಯನ್ನು ಬಯಲಿಗೆಳದಿದ್ದಾನೆ. ಸದ್ಯ ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗಿದ್ದು. ವರ ಈ ಮದುವೆಯೇ ಬೇಡವೆಂದು ಮದುವೆ ಮುರಿದುಕೊಂಡಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top