ರಿಲೀಸ್ ಆಯ್ತು KGF 2 ಫಸ್ಟ್ ಲುಕ್..ವರ್ಲ್ಡ್ ವೈಡ್ ಟ್ರೆಂಡ್!

ಸ್ಯಾಂಡಲ್ವುಡ್ ಗೆ ಪ್ಯಾನ್ ಇಂಡಿಯಾ ಕನ್ಸೆಪ್ಟ್ ಹೇಳಿಕೊಟ್ಟ ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಹೊಸ ದಾಖಲೆ ಸೃಷ್ಟಿಸಿದ್ದು ಈಗ ಇತಿಹಾಸ,ಆದ್ರೆ ಕೆಜಿಎಫ್ 2 ಯಾವ ಮಟ್ಟ ದಾಖಲೆ ಬರೆದು ಇತಿಹಾಸ ಸೃಷ್ಟಿಸಲಿದೆ ಅನ್ನೊದು ಸದ್ಯ ಈಗಿರೋ ಮಾತು.ಕೆಜಿಎಫ್ 1 ರಿಲೀಸ್ ಆಗಿ ಇಂದಿಗೆ ಒಂದು ವರ್ಷವಾಗಿದ್ದು,ಇದೀಗ ಸಿನಿರಸಿಕರಿಗೆ ಗಿಫ್ಟ್ ನೀಡಿದೆ.

ಹೌದು ಕೆಜಿಎಫ್ 2 ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಸಿನಿರಸಿಕರಿಗೆ ಚಿತ್ರದ ಕುತೂಹಲ ಹೆಚ್ಚಿಸಿದೆ. ಐದು ಭಾಷೆಯಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು.. ಚಿತ್ರದ ಉಳಿದ ಅಪ್ಟೆಟ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಚಿತ್ರತಂಡ..

ಇದೀಗ ಕೇವಲ ಒಂದು ಗಂಟೆಯಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕಿಂತ ಹೆಚ್ಚು ಬಾರಿ ಟ್ವೀಟ್ ಮಾಡಿ ವಿಶ್ವದಾದ್ಯಂತ ಟ್ರೆಂಡ್ ಆಗಿದೆ #KGFChapter2FirstLook

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top