ರಿಲೀಸ್ ಆಯ್ತು IPL ವೇಳಾ ಪಟ್ಟಿ..RCB ಮ್ಯಾಚ್ ಇರೋದು ಯಾವಾಗ..?

ಕೊನೆಗೂ ಐಪಿಎಲ್ ವೇಳಾ ಪಟ್ಟಿ ಬಿಡುಗಡೆಯಾಗಿದೆ..ಬಿಸಿಸಿಐ ಕೊನೆಗೂ IPL ವೇಳಾ ಪಟ್ಟಿ ಬಿಡುಗಡೆಯಾಗಿದೆ.ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ತಂಡದ ನಡುವೆ ಅಬುದಾಬಿಯಲ್ಲಿ ಉದ್ಘಾಟನಾ ಪಂದ್ಯ ನಡೆದ್ರೆ ಡೆಲ್ಲಿ ಮತ್ತು ಪಂಜಾಬ್ ನಡುವೆ ನಡೆಯಲಿದೆ.ಇನ್ನು ಮೂರನೇ ಪಂದ್ಯ RCB ಮತ್ತು ಹೈದರಾಬಾದ್ ತಂಡದ ನಡುವೆ ನಡೆಯಲಿದೆ..ಇನ್ನು ಉಳಿದ ಪಂದ್ಯಗಳ ಲಿಸ್ಟ್ ಈ ಕೆಳಗೆ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top