ರಾಬರ್ಟ್‌ ಚಿತ್ರದ ನಾಯಕಿ ಆಶಾ ಭಟ್‌ ಹಾಟ್‌ ಲುಕ್‌ ಬಿಡುಗಡೆ..

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರ ಎಲ್ಲ ಅಂದುಕೊಂಡಂತೆ ಆಗಿದ್ದರೆ ಬಿಡುಗಡೆಯಾಗಿ ಹಲವು ದಿನಗಳೇ ಕಳೆದು ಹೋಗಿರುತ್ತಿತ್ತು, ಆದ್ರೆ ಕೊರೊನಾದಿಂದಾಗಿ ಚಿತ್ರ ಬಿಡುಗಡೆ ವಿಳಂಭವಾಗಿತ್ತು, ಇದೀಗ ಅಭಿಮಾನಿಗಳಿಗೆ ಚಿತ್ರತಂಡ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಖುಷಿ ಪಡಿಸುತ್ತಿದ್ದು, ಇದೀಗ ರಾಬರ್ಟ್‌ ಚಿತ್ರದ ನಾಯಕಿ ಆಶಾ ಭಟ್‌ ಅವರ ಹಾಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಖಷಿ ನೀಡಿದ್ದಾರೆ. ನಟಿ ಆಶಾ ಭಟ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ ಹೀಗಾಗಿ ಚಿತ್ರತಂಡ ಇಂದು ಆಶಾ ಭಟ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಮೂಲಕ ಆಶಾ ಭಟ್‌ಗೆ ಬರ್ತ್‌ಡೇ ಗಿಫ್ಟ್‌ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top